ಟೊಮೆಟೋ ರಸ್ತೆಗೆ ಚೆಲ್ಲಿ ಪ್ರತಿಭಟನೆ

Tavaragera : ಟೊಮೆಟೋ ಬೆಲೆ ಕುಸಿತ ಹಿನ್ನಲೆಯಲ್ಲಿ, ರೈತರು ಟೊಮೆಟೋವನ್ನು ರಸ್ತೆಗೆ ಚೆಲ್ಲಿ ಪ್ರತಿಭಟನೆ ನಡೆಸಿದ್ದಾರೆ. ಕೊಪ್ಪಳದ ತಾವರಗೇರಾ ಪಟ್ಟಣದಲ್ಲಿ ರೈತರು ಪ್ರತಿಭಟನೆ ನಡೆಸಿದ್ದು, ಟೊಮೆಟೋ ಬೆಲೆ ಕುಸಿತದ ಹಿನ್ನಲೆಯಲ್ಲಿ ರೈತರು ಟೊಮೆಟೋ ರಸ್ತೆಗೆ ಚೆಲ್ಲಿದ್ದಾರೆ. ವಿಠ್ಠಲಾಪುರ ಗ್ರಾಮದ ರೈತ ಶೇಖರಪ್ಪ ರೆಡ್ಡಿ ಆಕ್ರೋಶ ವ್ಯಕ್ತಪಡಿಸಿದ್ದು,ಬಾಕ್ಸ್ ಟೊಮೆಟೋವನ್ನು 10 ರೂಪಾಯಿಗೂ ಕೇಳುತ್ತಿಲ್ಲ, ಈಗಾದ್ರೆ ಹೇಗೆ ಜೀವನ ಮಾಡೋದು ಅಂತಿದ್ದಾರೆ.

Please follow and like us:
error