ಜಿ.ಪಂ. ಪಿಡಿ ಕಾರ್ಯನಿರ್ವಹಿಸಿದ್ದ  ರವಿ ಬಸರಿಹಳ್ಳಿ ನಿಧನ

Koppal :  ಕೊಪ್ಪಳ ಜಿಲ್ಲೆಯ ಜಿಲ್ಲಾ ಪಂಚಾಯತ್ ನಲ್ಲಿ ಉಪಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದ್ದ  ರವಿ ಬಸರಿಹಳ್ಳಿಯವರು ಅನಾರೋಗ್ಯದಿಂದ ನಿಧನರಾಗಿದ್ದಾರೆ. ಕೊಪ್ಪಳದಲ್ಲಿ ಹಲವಾರು ವರ್ಷ ಕರ್ತವ್ಯನಿರ್ವಹಿಸಿದ್ದ ರವಿ ಬಸರಿಹಳ್ಳಿಯವರು ಇತ್ತೀಚಿಗೆ ಬೆಂಗಳೂರಿಗೆ  ಟ್ರಾನ್ಸಪರ್ ಆಗಿದ್ದರು. ನಂತರ ಚಾಮರಾಜನಗರದಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು ಎನ್ನಲಾಗಿದೆ. ಹುಬ್ಬಳ್ಳಿಯ ಕಿಮ್ಸ್ ನಲ್ಲಿ ದಾಖಲಾಗಿದ್ದವರು ಇಂದು ಮೃತಪಟ್ಟಿದ್ದಾರೆ. ಕೋವಿಡ್ ನಿಂದ ಸಾವನ್ನಪ್ಪಿರುವ ಬಗ್ಗೆ ಅಧಿಕೃತ ಮಾಹಿತಿ ಇಲ್ಲ.ಉತ್ತಮ ಹವ್ಯಾಸಿ ಛಾಯಾಗ್ರಾಹಕರೂ ಆಗಿದ್ದರು

 

Please follow and like us:
error