ಜಿಲ್ಲೆಯ ಮೊದಲ ಜಿಂದಾಲ್ ಪೈಪ್ಸ್ & ಪಿಟ್ಟಿಂಗ್ಸ್ ಡಿಸ್ಟ್ರೀಬ್ಯೂಟರ್ ,ರಿಟೇಲ್ ಶಾಪ್ ಆರಂಭ

ಕೊಪ್ಪಳ :  ತೀವ್ರಗತಿಯಲ್ಲಿ ಅಭಿವೃದ್ದಿ ಹೊಂದುತ್ತಿರುವ ಕೊಪ್ಪಳ ನಗರದಲ್ಲಿ ಮತ್ತೊಂದು ಪ್ರತಿಷ್ಠಿತ ಕಂಪನಿ ತನ್ನ ಡಿಸ್ಟ್ರೀಬ್ಯೂಟರ್ ಮತ್ತು ರಿಟೇಲ್ ಶಾಪ್ ಆರಂಭಿಸುತ್ತಿದೆ.   ಕೊಪ್ಪಳ ನಗರದ ಅಮೀನಪುರದಲ್ಲಿರುವ  ಕಲಂ ಪಬ್ಲಿಕ್ ಸ್ಕೂಲ್ ಕಂಪೌಂಡನಲ್ಲಿ ಎ.ಎಮ್.ಟ್ರೇಡರ್ಸ್ ನ ನೂತನ ಮಳಿಗೆ ದಿ. 1-4-2021ರಂದು ಶುಭಾರಂಭ ಮಾಡಲಿದೆ.

ಜಿಲ್ಲೆಯಲ್ಲಿ ಮೊದಲ ಬಾರಿಗೆ ಪ್ರತಿಷ್ಠಿತ ಜಿಂದಾಲ್ ಕಂಪನಿಯ ಪೈಪ್ಸ್ & ಪಿಟ್ಟಿಂಗ್ಸ್ಗಳ ಮಳಿಗೆ ಆರಂಭವಾಗುತ್ತಿದೆ.  ಎಂ.ಅಕ್ರಮ್ ಖಾನ್ ರ ಮಾಲೀಕತ್ವದಲ್ಲಿ ಮಳಿಗೆ ಶುಭಾರಂಭ ಮಾಡಲಿದ್ದು ಹೆಚ್ಚಿನ ಮಾಹಿತಿಗೆ 9945409401, 7019103840 ಸಂಪರ್ಕಿಸಿ

Please follow and like us:
error