ಜಿಲ್ಲಾ ಫ್ರೆಟರ್ನಿಟ್ ಮೂವ್‌ಮೆಂಟ್ ಘಟಕದ ಜಿಲ್ಲಾಧ್ಯಕ್ಷರಾಗಿ ಅಬ್ದುಲ್ ವಾಹೀದ್ ನೇಮಕ


ಕೊಪ್ಪಳ : ಜು. ವೆಲ್ಪೇರ್ ಪಾರ್ಟಿ ಆಫ್ ಇಂಡಿಯಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಹ್ಮದ್ ಅಲಿಮುದ್ದೀನ್ ಸಿಪ್ಪಾರಸ್ಸು ಮೇರೆಗೆ ಜಿಲ್ಲಾಧ್ಯಕ್ಷ ಆದೀಲ್ ಪಟೇಲ್‌ರವರು, ರಾಜ್ಯ ಪ್ರಧಾನ ಕಾರ್ಯದರ್ಶಿ ಮೊಹಿನುದ್ದೀನ್‌ರವರು ಸಮ್ಮುಖದಲ್ಲಿ ನೇಮಕ ಮಾಡಲಾಯಿತು.
ಈ ಕೂಡಲೇ ಮಹತ್ತರವಾದ ಜವಾಬ್ಧಾರಿಯನ್ನು ವಹಿಸಿಕೊಂಡು ಪರಿಣಾಮಕಾರಿಯಾಗಿ ವಿದ್ಯಾರ್ಥಿ ಮತ್ತು ಯುವ ವರ್ಗದ ಏಳ್ಗೆಗಾಗಿ ಶ್ರಮಿಸಿ ಹಾಗೂ ಪಕ್ಷದ ಸಿದ್ದಾಂತಗಳಿಗೆ ಬದ್ಧರಾಗಿ ಕ್ರೀಯಾಶೀಲರಾಗಿ ಕಾರ್ಯನಿರ್ವಹಿಸಲು ಸೂಚಿಸಲಾಗಿದೆ.

Please follow and like us:
error