Corona Effect ಜಿಲ್ಲಾ ಪಂಚಾಯತ್ ಉಪಾಧ್ಯಕ್ಷ ಸ್ಥಾನದ ಚುನಾವಣೆ ಮುಂದೂಡಿಕೆ


ಕೊಪ್ಪಳ ಮಾ.  : ಇದೇ ಮಾ. 27 ರಂದು ನಿಗದಿ ಪಡಿಸಲಾಗಿದ್ದ ಜಿಲ್ಲಾ  ಪಂಚಾಯತ್ ಉಪಾಧ್ಯಕ್ಷ ಸ್ಥಾನದ ಚುನಾವಣೆಯನ್ನು ಕಾರಣಾಂತರಗಳಿAದ ಮುಂದೂಡಲಾಗಿದ್ದು, ಮುಂದಿನ ಚುನಾವಣಾ ದಿನಾಂಕವನ್ನು ನಿಗದಿಪಡಿಸಿದ ನಂತರ ತಿಳಿಸಲಾಗುವುದು ಎಂದು ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಘುನಂದನ್ ಮೂರ್ತಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ

ಕೊಪ್ಪಳ ಜಲ್ಲಾ ಪಂಚಾಯತಿಯ ಉಪಾಧ್ಯಕ್ಷರ ಚುನಾವಣೆಯನ್ನು ಉಲ್ಲೇಖಿತ   ದೇಶಾದ್ಯಾಂತ 7ಕೋರನಾ ವೈರಸ್‌” ಕಾಯಿಲೆ ಉಲ್ಬಣಗೊಳ್ಳುತ್ತಿರುವುದರಿ೦ದ. ಸರ್ಕಾರದ ಅದೇಶದಂತೆ ಯಾವುದೇ ಸಭೆ, ಸಮಾರಂಭ , ಗುಂಪು ನೇರಬಾರದೆಂಬ ಅದೇಶ ಹೊರಡಿಸಿದ್ದು, ಈಗ ನಡೆಯುವ ಉಪಾಧ್ಯಕ್ಷರ ಚುನಾವಣೆಯಲ್ಲಿ ಸುಮಾರು 1೦೦ ಜನರಿಗಿತ ಹೆಚ್ಚಿಗೆ ಜಿಲ್ಲಾ ಪಂಚಾಯತ್‌ ಫದಸ್ಯರು ಒಟ್ಟಗೆ ಸೇರುವುದರಿಂದ ಸರ್ಕಾರದ ಅದೇಶವನ್ನು ಉಲ್ಲಂಘನೆ ಮಾಡಿದಂತಾಗುತ್ತದೆ. ಕಾರಣ ಸದರಿ ದಿನಾಂಕದಂದು ನಡೆಯುವ ಉಪಾಧ್ಯಕ್ಷರ ಚುನಾವಣೆಯನ್ನು ರದ್ದುಗೊಳಿಸಿ ಮುಂದೂಡಿ ಪ್ರಾದೇಶಿಕ ಆಯುಕ್ತರು ಆದೇಶ ಹೊರಡಿಸಿದ್ಧಾರೆ.

Please follow and like us:
error