ಜನರ ಮೇಲೆ ದಾಳಿ ಮಾಡುತ್ತಿದ್ದ ಕೋತಿ ಸೆರೆ

ಕಾರಟಗಿ :  ಮಂಗನ ದಾಳಿಗೆ ತುತ್ತಾಗಿದ್ದ ಜನ್ರು ಇಂದು ಕೊಂಚ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ಕೊಪ್ಪಳ ಜಿಲ್ಲೆಯ ಕಾರಟಗಿ ತಾಲೂಕಿನ ಹಗೇದಾಳ ಗ್ರಾಮದಲ್ಲಿ ಕಳೆದ ಒಂದು ವಾರದಿಂದ ಕೋತಿಯೊಂದು ಕಂಡ ಕಂಡವರ ಮೈಮೇಲೆರಗಿ ಗಾಯಗೊಳಿಸಿದೆ. ಲಕ್ಷಪ್ಪ ಖಾದರ್ ಸಾಬ್, ಶ್ಯಾಬಣ್ಣ ಸೇರಿದಂತೆ ಹಲವರ ಮೇಲೆ ದಾಳಿ ಮಾಡಿದೆ. ಹೊಲ ದೇವಸ್ಥನಕ್ಕೆ ತೆರಳುವವರ ಮೇಲೆ ಚಂಗಲೆ ಜಿಗಿದು ದಾಳಿ ಮಾಡುತ್ತಿತ್ತು. ಇಂದು ಬೆಳ್ಳಂಬೆಳಿಗ್ಗೆ ಅರಣ್ಯಾ ಇಲಾಖೆ ಸಿಬ್ಬಂದಿ ಜೊತೆಗೆ ಸ್ಥಳಿಯರು ದಾಳಿ ಮಾಡುತ್ತಿದ್ದ ಕೋತಿಯನ್ನ ಕೊನೆಗು ಸೆರೆ ಹಿಡಿದಿದ್ದಾರೆ.

Please follow and like us:
error