ಗವಿಮಠದ ಶ್ರೀಗಳ ಹಿರೇಹಳ್ಳ ಸ್ವಚ್ಛತ ಕಾರ್ಯ ಶ್ಲಾಘಿಸಿದ ಯಡಿಯೂರಪ್ಪ

Koppal ಕೊಪ್ಪಳದ ಹಿರೇಹಳ್ಳಕ್ಕೆ ಭೇಟಿ‌‌ನೀಡಿ ವೀಕ್ಷಣೆ ಮಾಡಿದ ಬಿ ಎಸ್ ಯಡಿಯೂರಪ್ಪ ಉತರ ಕರ್ನಾಟಕದ ಬರ ಅಧ್ಯಯನ‌ ಪ್ರವಾಸ ಕೈಗೊಂಡಿರುವ ಬಿಜೆಪಿ‌ ರಾಜ್ಯಾಧ್ಯಕ್ಷ ಕೊಪ್ಪಳದ ದದೇಗಲ್ ಬಳಿ ಇರುವ ಹಿರೇಹಳ್ಳ ಸೇತುವೆ ಗವಿಮಠದ ಶ್ರೀ ಅಭಿನವ ಗವಿ ಸಿದ್ದೇಶವರ ಸ್ವಾಮಿಗಳು ಸ್ವಚ್ಛತ ಕಾರ್ಯ ಕೈಗೊಂಡಿದ್ದರು ಈ ಭಾಗದ ಬರಗಾಲ ನೀಗಿಸಲು ಇದೊಂದು ಉತ್ತಮ ಕಾರ್ಯ ಸ್ವಾಮಿಗಳ ಈ ಕಾಯಕವನ್ನು ಶ್ಲಾಘಿಸಿದ ಯಡಿಯೂರಪ್ಪ ಸ್ವಾಮಿಗಳ ಜೊತೆ ಕೈಜೋಡಿಸಿ ಇಂತಹ ಸ್ವಚ್ಛತ ಕಲಸಕ್ಕೆ ಮುಂದಾಗಿರುವುದು ಒಳ್ಳೆಯ ಬೆಳವಣಿಗೆ ಮುಂದಿನ ದಿನಗಳಲ್ಲಿ ನಾವು ಸಹಕಾರ ನೀಡುತ್ತೇವೆ ಸಮ್ಮಿಶ್ರ ಸರ್ಕಾರದಿಂದ ಯಾವುದೇ ನೀರಾವರಿ ಅಭಿವೃದ್ಧಿ ಕೆಲಸಗಳು ಆಗುವುದಿಲ್ಲ ಮಾಡುತ್ತಾರೆ ಎಂಬ ಭರವಸೆಗಳು‌ ಕೂಡ ಇಲ್ಲ  ಸ್ವಯಂ ಪ್ರೇರಿತರಾಗಿ ಜನರನ್ನು ಒಗ್ಗೂಡಿಸಿ ಹಳ್ಳವನ್ನು ಸ್ವಚ್ಛ ಮಾಡಿರುವುದು ಉತ್ತಮ‌ ಕಾರ್ಯ ಎಂದು ಬಿ ಎಸ್ ಯಡಿಯೂರಪ್ಪ ಹೇಳಿದರು

Please follow and like us:
error