ಗಂಗಾವತಿ- ಬೆಂಗಳೂರು ಹೊಸ ರೈಲು ಆರಂಬಿಸಲು ಸಂಸದ ಕರಡಿ ಸಂಗಣ್ಣ ಮನವಿ

Hospet :  ಗಂಗಾವತಿಯಿಂದ ಬೆಂಗಳೂರಿಗೆ ಹೊಸ ರೈಲನ್ನ ಪ್ರಾರಂಬಿಸಬೇಕೆಂದು ಸಂಸದ ಕರಡಿ  ಸಂಗಣ್ಣ ಕೇಂದ್ರ ಸಚಿವ ಸುರೇಶ ಅಂಗಡಿಯವರಲ್ಲಿ ಮನವಿ ಮಾಡಿದರು.

ಇಂದು ನಡೆದ ಹೊಸಪೇಟೆ ಹರಿಹರ ರೈಲು ಚಾಲನೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು  ನಮ್ಮ ಪಕ್ಷದ ಹಲವು ನಾಯಕರ ಮತ್ತು ಈ ಬಾಗದ ವಿವಿದ ಪರ ಸಂಘಟನೆಯ ಹೋರಾಟಗಳ ಫಲವಾಗಿ  ಹೊಸಪೇಟೆ ಹರಿಹರ ಹೊಸ ಮಾರ್ಗ ಪ್ರಾರಂಭವಾಗಿದೆ ಹೊಸ ಪ್ರಯಾಣಿಕರ ಮಾರ್ಗಕ್ಕೆ ಚಾಲನೆ ನೀಡಿದ ಸುರೇಶ್ ಅಂಗಡಿಯವರಿಗೆ ಅಭಿನಂದನೆಗಳನ್ನ ಸಲ್ಲಿಸುತ್ತೇನೆ ಗಂಗಾವತಿಯಿಂದ ಬೆಂಗಳೂರಿಗೆ ಹೊಸ ರೈಲನ್ನ ಪ್ರಾರಂಬಿಸಬೇಕೆಂದು ಸಚಿವರಲ್ಲಿ ಮನವಿ ಮಾಡುತ್ತೇನೆ ಇನ್ನೂ ಹಲವು ಹೊಸ ಮಾರ್ಗ ಗಳು ಮತ್ತು ಮೇಲ್ ಸೇತುವೆ ಮತ್ತು ಕೆಳ ಸೇತುವೆಯನ್ನ ನಿರ್ಮಾಣಮಾಡಬೇಕು.ಹೊಸಪೇಟೆ ಯಿಂದ ಗೋವಾ ವರೆಗೆ ವಿದ್ಯೂತ್ ರೈಲು ಸಂಚಾರ ಕಾಮಗಾರಿ ನಡೆಯುತ್ತಿದೆ ಎಂದು ಸಂಸದ ಕರಡಿ ಸಂಗಣ್ಣ  ಹೇಳಿದರು.

 

Please follow and like us:
error