ಕ್ಷತ್ರಿಯ ಸಂಪರ್ಕ ಅಭಿಯಾನಕ್ಕೆ ಚಾಲನೆ

ಕೊಪ್ಪಳ, ಅ.೨೭:  ನಗರದ ಬಿ ಎಸ್ ಪವಾರ್ ಗ್ರ್ಯಾಂಡ್ ಹೋಟೆಲ್ ನಲ್ಲಿ ರವಿವಾರ ಕರ್ನಾಟಕ ಕ್ಷತ್ರಿಯ ಒಕ್ಕೂಟದಿಂದ ಕ್ಷತ್ರಿಯ ಸಂಪರ್ಕ ಅಭಿಯಾನದ ಕಾರ್ಯಕ್ರಮವನ್ನು ರಾಜ್ಯ ಯುವ ಘಟಕದ ಅಧ್ಯಕ್ಷ ಕೃಷ್ಣ ಸಾ ದಲ್ಬಂಜನ್  ಅವರು ಚಾಲನೆ ನೀಡಿದರು.
ಕಾರ್ಯಕ್ರಮದಲ್ಲಿ ಹಿರಿಯ ಮುಖಂಡರಾದ ಕಳಕಪ್ಪ ಜಾಧವ, ರಾಜು ಬಾಕಳೆ, ರಾಘವೇಂದ್ರ ಈಡಿಗ, ಅಮರ್ ಸಿಂಗ್, ಮಾರುತಿ ನಿಕ್ಕಂ, ಉದಯ್ ಸಿಂಗ್, ಹನುಮಂತಪ್ಪ ಜಲವರ್ಧಿನಿ, ಕಸ್ತೂರಿ ಬಾಯಿ, ಶೋಭಾ ಕಟವತೆ, ಕಲಾವತಿ ಬಾಯಿ, ರಾಧಾ ಮೇಘರಾಜ. ಉದಯ ಕಲಾಲ್, ಪ್ರವೀಣ್ ಕುಸ್ತಗಿ ಹಾಗೂ ಅನೇಕರು ಭಾಗವಹಿಸಿದ್ದರು.

Please follow and like us:
error