ಕೋವಿಡ್-19 ನಿಂದ ಗುಣಮುಖರಾದ ನಾಲ್ವರು ಇಂದು ಆಸ್ಪತ್ರೆಯಿಂದ ಬಿಡುಗಡೆ


ಕೊಪ್ಪಳ  : ಜಿಲ್ಲೆಯ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಕೋವಿಡ್-19 ಸೋಂಕಿತರಲ್ಲಿ ಯಶಸ್ವಿ ಚಿಕಿತ್ಸೆಯ ನಂತರ ಗುಣಮುಖರಾದ ನಾಲ್ಕು ಜನರನ್ನು ಇಂದು ಕೋವಿಡ್ ಆಸ್ಪತ್ರೆಯಿಂದ ಬಿಡುಗಡೆಗೊಳಿಸಲಾಗಿದೆ ಎಂದು ಜಿಲ್ಲಾ ಶಸ್ತçಚಿಕಿತ್ಸಕರಾದ ಎಸ್.ಬಿ. ದಾನರೆಡ್ಡಿ ತಿಳಿಸಿದ್ದಾರೆ.
ಜಿಲ್ಲಾ ಬೋಧಕ ಆಸ್ಪತ್ರೆ ಕಿಮ್ಸ್, ಕೊಪ್ಪಳದಲ್ಲಿ ಕೋವಿಡ್-19 ದೃಢಪಟ್ಟ ಕೆಪಿಎಲ್-69-ಪಿ-10989, ಕೆಪಿಎಲ್-41-ಪಿ-9815, ಕೆಪಿಎಲ್-54-ಪಿ-10671, ಕೆಪಿಎಲ್-75-ಪಿ-10995 ಇವರಿಗೆ ಯಶಸ್ವಿ ಚಿಕಿತ್ಸೆ ನೀಡಿದ ನಂತರ ಅನುಸರಣಾ ಸ್ವಾಬ್ ಋಣಾತ್ಮಕ ವರದಿ ಬಂದ ಕಾರಣ ಇವರನ್ನು ನಿಗದಿತ ಕೋವಿಡ್-19 ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ ಎಂದು  ತಿಳಿಸಿದ್ದಾರೆ.

Please follow and like us:
error