ಕೊವಿಡ್ -19 ಶಂಕಿತನ ರಿಪೋರ್ಟ್ ನೆಗೆಟಿವ್- ನೆಮ್ಮದಿಯ ನಿಟ್ಟುಸಿರುಬಿಟ್ಟ ಕೊಪ್ಪಳ ಜನತೆ

ಕೊಪ್ಪಳ :  ಸೌದಿ ಅರೇಬಿಯಾದಿಂದ ವಾಪಸ್ ಬಂದಿದ್ದ ವ್ಯಕ್ತಿಯ ರಿಪೋರ್ಟ ನೆಗೆಟಿವ್ ಬಂದಿದ್ದು ಕೊಪ್ಪಳ ಜಿಲ್ಲೆಯ ಜನತೆ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.  ಕೊಪ್ಪಳ ಜಿಲ್ಲೆಯ ಗಂಗಾವತಿಯ ನಿವಾಸಿ ಸೌದಿಯಿಂದ ವಾಪಸ್ ಬಂದಿದ್ದರು. ಅವರನ್ನು ಕೊಪ್ಪಳ ಜಿಲ್ಲಾಸ್ಪತ್ರೆಯಲ್ಲಿ ದಾಖಲು ಮಾಡಲಾಗಿತ್ತು. ಇವತ್ತು ರಿಪೋರ್ಟ ಬಂದಿದ್ದು ನೆಗೆಟಿವ್ ಎಂದು ಬಂದಿದೆ ಎಂದು ಜಿಲ್ಲಾಧಿಕಾರಿ ಪಿ.ಸುನೀಲ್ ಕುಮಾರ್ ತಿಳಿಸಿದ್ದಾರೆ

Please follow and like us:
error