ಕೊಪ್ಪಳ ಎಸ್ಪಿ ಜಿ.ಸಂಗೀತಾ ವರ್ಗಾವಣೆ : ನೂತನ ಎಸ್ಪಿಯಾಗಿ ಟಿ.ಶ್ರೀಧರ

ಕೊಪ್ಪಳ : ಕೊಪ್ಪಳ ಜಿಲ್ಲೆಯ ಎಸ್ಪಿ.ಜಿ ಸಂಗೀತಾರನ್ನು ಸರಕಾರ ವರ್ಗಾವಣೆ ಮಾಡಿದೆ. ಇವರ ಜಾಗೆಗೆ ನೂತನ ಎಸ್ಪಿಯಾಗಿ ಗುಪ್ತಚರ ವಿಭಾಗ ಬೆಂಗಳೂರಿನ ಟಿ.ಶ್ರೀಧರರನ್ನು ಕೊಪ್ಪಳ ವರ್ಗ ಮಾಡಲಾಗಿದೆ. ಈ ಕುರಿತು ಸರಕಾರ ಅಧಿಕೃತ ಆದೇಶ ಹೊರಡಿಸಿದೆ. ಈ ಹಿಂದೆ ಬೀದರ್ ಎಸ್ಪಿಯಾಗಿ ಟಿ.ಶ‍್ರೀಧರ ಕಾರ್ಯನಿರ್ವಹಿಸಿದ್ದರು. ಎಸ್ಪಿ ಜಿ.ಸಂಗೀತಾರವರ ವರ್ಗಾವಣೆಗಾಗಿ ಕಳೆದ ಹಲವಾರು ತಿಂಗಳಿಂದ ಪ್ರಯತ್ನ ನಡೆದಿತ್ತು. ಕೊನೆಗೂ ಅವರನ್ನು ವರ್ಗಾಯಿಸಲಾಗಿದೆ

.

Please follow and like us:
error