ಕೊಪ್ಪಳ ಇಂದು 12 ಪ್ರಕಣಗಳು ಎಲ್ಲೆಲ್ಲಿ ಬಂದಿವೆ ?

 

 

 

 

 

 

 

ಕನ್ನಡನೆಟ್ ನ್ಯೂಸ್ : ಕೊಪ್ಪಳ ಜಿಲ್ಲೆಯಲ್ಲಿ ಇಂದು ಒಟ್ಟು 12 ಪ್ರಕರಣಗಳು ಬಂದಿದ್ದು  ಗಂಗಾವತಿಯಲ್ಲಿ 6, ಕೊಪ್ಪಳ  5,  ಯಲಬುರ್ಗಾ ತಾಲುಕಿನಲ್ಲಿ 1 ಪ್ರಕರಣ ವರದಿಯಾಗಿದೆ

ಕೊಪ್ಪಳ ತಾಲೂಕಿನ ಕೊಪ್ಪಳ ನಗರದಲ್ಲಿ 2, ಬಿ.ಟಿ.ಪಾಟೀಲ್ ನಗರದಲ್ಲಿ 1, ಭಾಗ್ಯನಗರದಲ್ಲಿ 2 ಪ್ರಕರಣಗಳು

ಗಂಗಾವತಿಯ ತಾಲೂಕಿನ ಮರ್ಲಾನಹಳ್ಳಿ, ಹಿರೇಜಂತಕಲ್ , ಗೌರಮ್ಮ ಕ್ಯಾಂಪ್, ಗಂಗಾವತಿ ನಗರದಲ್ಲಿ 2 ಪ್ರಕರಣಗಳು

ಯಲಬುರ್ಗಾ ತಾಲೂಕಿನ ಮಂಗಳೂರಿನಲ್ಲಿ 1 ಪ್ರಕರಣ ವರದಿಯಾಗಿದೆ.

ಒಟ್ಟು  ಇಬ್ಬರು ಮಹಿಳೆಯರು 9 ಜನ ಪುರುಷರಿಗೆ ಪಾಜಿಟಿವ್ ಬಂದಿದೆ.

 

Read this Also

ಕೊಪ್ಪಳಕ್ಕೆ ಸಮಾಧಾನದ ದಿನ : 12 ಹೊಸ ಪಾಜಿಟಿವ್ ಕೇಸ್ ಗಳು, 41 ಜನ ಡಿಸ್ಚಾರ್ಜ್

Please follow and like us:
error