ಕೊಪ್ಪಳದ ಜೂ. ಅಬ್ದುಲ್ ಕಲಾಂ ಡಾ. ರೋಷನ್ ಅಲಿ ನರೇಗಲ್ ನಿಧನ

ಕೊಪ್ಪಳ : ನಗರದಲ್ಲಿ ಅಷ್ಟೇ ಅಲ್ಲದೇ ಇಡೀ ಜಿಲ್ಲಾಧ್ಯಂತ ಜೂ.ಅಬ್ದುಲ್ ಕಲಾಂ ಎಂದೇ ಖ್ಯಾತರಾಗಿದ್ದ ಡಾ. ರೋಷನ್ ಅಲಿ ನರೇಗಲ್ ಇಂದು ನಿಧನರಾಗಿದ್ದಾರೆ. ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಅವರ ಅಂತಿಮಸಂಸ್ಕಾರ ಇಂದು ಸಂಜೆ ಸಾಯಂಕಾಲ.5.ಗಂಟೆಗೆ. ಕಿನ್ನಾಳ ರೋಡ.ಖಬ್ರಸ್ತಾನಲ್ಲಿ ನೆರವೇರಿಸಲಾಗುತ್ತದೆ. ಸಾವಿರಾರು ಹೆರಿಗೆಗಳನ್ನು ಯಾವುದೇ ಆಪರೇಷನ್ ಇಲ್ಲದೇ ಮಾಡಿಸುವ ಮೂಲಕ ಮನೆಮಾತಾಗಿದ್ದ ವೈದ್ಯ ಡಾ.ರೋಷನ್ ಅಲಿ ಕೊಪ್ಪಳದ ಬಡವರ ಪಾಲಿನ ನೆಚ್ಚಿನ ವ್ಯದ್ಯರಾಗಿದ್ದಾರು. ಅವರ ನಿಧನಕ್ಕೆ ಸಮಾಜದ ಮುಖಂಡರು, ಗಣ್ಯರು ಹಾಗೂ ಸಾರ್ವಜನಿಕರು ದುಃಖ ವ್ಯಕ್ತಪಡಿಸಿದ್ದಾರೆ.

 

Please follow and like us:
error