ಕೊಪ್ಪಳದಲ್ಲಿ ಇಂದಿರಾಗಾಂಧಿ ಜನ್ಮದಿನಾಚರಣೆ

ಕೊಪ್ಪಳ : ಜಿಲ್ಲಾ ಕಾಂಗ್ರೆಸ್ ಕಾಯ೯ಲಯದಲ್ಲಿ ಮಾಜಿ ಪ್ರಧಾನಿ  ದಿವಂಗತ ಶ್ರೀಮತಿ ಇಂದಿರಾ ಗಾಂದಿಯವರ ಜನ್ಮದಿನಾಚರಣೆ  ಆಚರಿಸಲಾಯಿತು.  ನಗರ ಘಟಕ ಅಧ್ಯಕ್ಷರಾದ ಕಾಟನ್ ಪಾಶಾ ಅಧ್ಯಕ್ಷತೆ ಯಲ್ಲಿ  ಜನ್ಮದಿನಾಚರಣೆ ಕಾರ್ಯಕ್ರಮ ನಡೆಯಿತು . ಕಾರ್ಯಕ್ರಮದಲ್ಲಿ ಮಾತನಾಡಿದ ಕಾಟನ್ ಪಾಷಾ ಇಂದಿರಾಗಾಂಧಿಯವರ ಸೇವೆಯನ್ನು ಮತ್ತು ಕೊಡುಗೆಯನ್ನು ಸ್ಮರಿಸಿದರು.  ಕಿಶೋರಿ ಬೂದನೂರ ಹಾಗೂ.ನಗರ ಸಭೆಯ ಸದಸ್ಯರಾದ. ಅಕ್ಬರ್ ಫಲ್ಟನ್ ವಿರುಪಾಕ್ಷಪ್ಪ ಮೋರನಾಳ ಶಿವುರಡ್ಡೇಪ್ಪ ಬೂಮಕ್ಕನವರ. ನಾಗರಾಜ್ ಬಳ್ಳಾರಿ ಮಾನ್ವಿ ಪಾಶಾ ಸಲಿಂಅಳವಂಡಿ ಕಿರಮಾನಿ ಯೂಸೂಪ್ ಇಪ್ಪು.ಅಬೂಬಕರ್.ಗಫಾರದಿಡ್ಡೀ.ಸೇರಿದಂತೆ ಇತರ ನಾಯಕರು ಹಾಗೂ ಕಾರ್ಯಕರ್ತರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Please follow and like us:
error