ಕನಕದಾಸ ಜಯಂತಿ : ಸೂಕ್ತವಾದ ದಿನಾಂಕ ನಿಗದಿಪಡಿಸಿ ಆಚರಿಸಲು ಆದೇಶ

Koppal ಚಲನಚಿತ್ರ ನಟ ಅಂಬರೀಷ್ ನಿಧನರಾದ ಪ್ರಯುಕ್ತ ಶೋಕಾಚರಣೆ ಹಿನ್ನೆಲೆಯಲ್ಲಿ ಕನಕದಾಸ ಜಯಂತಿ ಸರಳವಾಗಿ ಆಚರಿಸಲು ಆದೇಶ ಹೊರಡಿಸಲಾಗಿತ್ತು. ಆದರೆ ಈಗ ಮತ್ತೊಮ್ಮೆ ಸರಕಾರ ಆದೇಶ ಹೊರಡಿಸಿದ್ದು ಜಿಲ್ಲಾಡಳಿತದವರು ಜಯಂತಿ ಕಾರ್ಯಕ್ರಮದ ದಿನಾಂಕವನ್ನು ಮುಂದೂಡಿಕೊಂಡು ಸೂಕ್ತವಾದ ದಿನಾಂಕವನ್ನು ನಿಗದಿಪಡಿಸಿ ಆಚರಿಸಲು  ಸೂಚಿಸಿದ್ದಾರೆ.ಸರಕಾರದ ಆದೀನ ಕಾರ್ಯದರ್ಶಿ ಆದೇಶ ಹೊರಡಿಸಿದ್ದಾರೆ

Please follow and like us:
error

Related posts