fbpx

ಎಬಿವಿಪಿ ವತಿಯಿಂದ ಹುತಾತ್ಮ ಯೋಧರಿಗೆ ನಮನ

ಕೊಪ್ಪಳ : ಭಾರತ-ಚೀನ ಗಡಿಭಾಗದಲ್ಲ  20 ಯೋಧರು ಹುತಾತ್ ವಾಗಿದ್ದು ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಹಾಗೂ ಚೈನಾ ಪ್ರೋಡಕ್ಸ್ ಚೀನಾ ವಸ್ತುಗಳನ್ನು ನಿಷೇಧಿಸಿ ಎಂದು  ಸಾಮಾಜಿಕ ಹಿತದಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ವತಿಯಿಂದ ಯೋಧರಿಗೆ ನಮನ ಸಲ್ಲಿಸಲಾಯಿತು .

ಈ ಸಂದರ್ಭದಲ್ಲಿ ಎಬಿವಿಪಿ ಅಧ್ಯಕ್ಷರಾದ ಬಸವರಾಜ್ ಸಂಕನಗೌಡರ,  ಹಿರಿಯ ಕಾರ್ಯಕರ್ತರಾದ ಅಮಿತ್ ಕಂಪ್ಲಿ ಕರ್, ಜಿಲ್ಲಾ ಕಾರ್ಯದರ್ಶಿಯಾದ  ಜೀತ್ ಗಾಲಾ, ಸಹ ಕಾರ್ಯದರ್ಶಿಯಾದ ಶಶಿಧರ್ ದೇಶಪಾಂಡೆ, ಹಾಗೂ ,ಪ್ರಸನ್ನ ಅಭಿಷೇಕ್ ಜತ್ತಿ ,ವಿಕಾಸ್, ದಯಾನಂದ್, ಜೀವನ್, ವಿಶ್ವನಾಥ್ ,ಮೇಘರಾಜ್, ಹಾಗೂ ಇನ್ನಿತರ ಕಾರ್ಯಕರ್ತರು ಉಪಸ್ಥಿತರಿದ್ದರು

Please follow and like us:
error
error: Content is protected !!