You are here
Home > ಈ ಕ್ಷಣದ ಸುದ್ದಿ > ಎನ್. ವೆಂಕಟೇಶಲು ಅವರ ಕುಟುಂಬಕ್ಕೆ 5 ಲಕ್ಷ ರೂ.ಗಳ ಪರಿಹಾರ

ಎನ್. ವೆಂಕಟೇಶಲು ಅವರ ಕುಟುಂಬಕ್ಕೆ 5 ಲಕ್ಷ ರೂ.ಗಳ ಪರಿಹಾರ

ಹಂಪಿ ಉತ್ಸವದಲ್ಲಿ ಕರ್ತವ್ಯ ನಿರತರಾಗಿದ್ದ ವೇಳೆ ಮೃತ ಪಟ್ಟ ಕೊಪ್ಪಳ ವಾರ್ತಾ ಇಲಾಖೆ ಕಚೇರಿ ವಾಹನ ಚಾಲಕರಾಗಿದ್ದ ಎನ್. ವೆಂಕಟೇಶಲು ಅವರ ಕುಟುಂಬಕ್ಕೆ

ಹಂಪಿ ಉತ್ಸವ ಸಮಿತಿಯಿಂದ 5 ಲಕ್ಷ ರೂ.ಗಳ ಪರಿಹಾರದ ಚೆಕ್ ಅನ್ನು ಬಳ್ಳಾರಿ ಡಿಸಿ ಡಾ. ವಿ. ರಾಮ್ ಪ್ರಸಾತ್ ಮನೋಹರ್ ಅವರು ಮೃತರ ಪತ್ನಿ ರೇಣುಕಾ ಅವರಿಗೆ ಕೊಪ್ಪಳದ ಅವರ ನಿವಾಸಕ್ಕೆ ಭೇಟಿ ನೀಡಿ ವಿತರಿಸಿದರು. ಬಳ್ಳಾರಿ ಜಿಲ್ಲಾ ವಾರ್ತಾಧಿಕಾರಿ ರಾಮ ಲಿಂಗಪ್ಪ, ಕೊಪ್ಪಳ ಜಿಲ್ಲಾ ವಾರ್ತಾಧಿಕಾರಿ ತುಕಾರಾಂರಾವ್, ತಹಸಿಲ್ದಾರ್ ಗುರುಬಸವರಾಜ್ ಸೇರಿದಂತೆ ಹಲವು ಮಾಧ್ಯಮ ಪ್ರತಿನಿಧಿಗಳು ಉಪಸ್ಥಿತರಿದ್ದರು

Top