ಎಚ್.ಎಮ್ ಶರೀಫನವರರಿಗೆ ಅಖಿಲ ಕರ್ನಾಟಕ ಜನ ಶಕ್ತಿ ವೇದಿಕೆ ಸನ್ಮಾನ

ನೂತನವಾಗಿ ಆಯ್ಕೆಯಾದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಗದಗ ಜಿಲ್ಲಾ ಅಧ್ಯಕ್ಷರಾದ ಎಚ್.ಎಮ್ ಶರೀಫನವರ ರವರಿಗೆ ಅಖಿಲ ಕರ್ನಾಟಕ ಜನ ಶಕ್ತಿ ವೇದಿಕೆ ಇಂದ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಸೈಯ್ಯದ್ ಖಾಲಿದ್ ಕೊಪ್ಪಳರವರು ಮಾತನಾಡಿ ಎಚ್ .ಎಮ್. ಶರೀಫ್‌ನವರ ಟಿ ವಿ ಮಾಧ್ಯಮದಲ್ಲಿ ಹಲವಾರು ವರ್ಷದಿಂದ ಪ್ರಾಮಾಣಿಕ ಸೇವೆ ಮಾಡಿದ್ದಾರೆ . ಅವರು ನೂತನವಾಗಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದು ಸಂತಸವಾಗಿದೆ ಎಂದರು.

ಈ ವೇಳೆ ಸನ್ಮಾನ ಸ್ವಿಕರಿಸಿ ಮಾತನಾಡಿದ ಎಚ್ .ಎಮ್. ಶರೀಫ್‌ನವರ ,ಸನ್ಮಾನದಿಂದ ಜವಾಬ್ದಾರಿಗಳು ಹೆಚ್ಚಾಗುತ್ತದೆ.ಗದಗ ಜಿಲ್ಲೆ ಸಮಸ್ತ ಪತ್ರಕರ್ತರ ಸಮಸ್ಯಯನ್ನು ಬಗೆಹರಿಸಲು ತಾವು ಶ್ರಮವಹಿಸಲು ಸಿದ್ದ ಎಂದು ಹೇಳಿದರು.

ಈ ಸಂಧರ್ಭದಲ್ಲಿ ಸಂಘಟನೆ ರಾಜ್ಯಾಧ್ಯಕ್ಷರಾದ ಸೈಯ್ಯದ್ ಖಾಲಿದ್ ಕೊಪ್ಪಳ. ಅಕ್ಬರಲಿ ಬೆಗ್, ಸುರೇಶ ಹಳ್ಳಿಕೇರಿ,ಪೂಜಾ ಬೆವೂರ,ಶಕುಂತಲಾ ಗಂಗಾವತಿ, ಎಮ ಪಿ ಮುಳುಗಂದ, ಬಶಿರ ಮಳಗಂದ ,ಆರ ಶಂಕರ ,,ನಸೀಮ್ ಬೆಗ್,ಉಸ್ಮಾನ್ ಚಿತ್ತಪೂರ, ಚಾಂದ ಜಕ್ನಿ ,ಇರ‍್ಫಾನ ಕರಮುಡಿ,ರಫಿಕ್ ಧಾರಡಾಡ, ತನ್ವೀರ್, ಉಮಾ ಹರ್ಲಾಪೂರ,ಲಲಿತಾ ಹಡಪದ,ಕೃಷ್ಣ ನಾಗನಗೌಡ,ಮುಬಾರಕ ನರೆಗಲ್, ಸದ್ದಾಂ, , ಸಜ್ಜಾದ ಶಿರಹಟ್ಟಿ, ಮುಬಾರಕ್ ನೆರೆಗಲ,ಶುಶಿಲಾ ಶೆಡದ್ ,ದಾವಲಸಾಬ ಕಂಪ್ಲಿ,ಮಹಮದ್ ಹಣಗಿ,ಜಿಶಾನ್ ಖಾಜಿ,
ಇರ‍್ಪಾನ್ ಮುಜಾವರ್ ಮುಂತಾದವರು ಉಪಸ್ಥಿತರಿದ್ದರು

Please follow and like us:
error