ಉತ್ತರ ಕರ್ನಾಟಕ ಸ್ಪೋರ್ಟ ಕರಾಟೆ ಅಸೋಶಿಯೇಶನ್‌ಗೆ ಉಪಾಧ್ಯಕ್ಷರಾಗಿ ಮೌನೇಶ ಎಸ್ ವಡ್ಡಟ್ಟಿ ಆಯ್ಕೆ


ಕೊಪ್ಪಳ :   ಬಳ್ಳಾರಿಯ ಹೋಟೆಲ್ ರಾಯಲ್ ಫೋರ್ಟ ಫಂಕ್ಷನ್ ಹಾಲನಲ್ಲಿ ನಡೆದ ಉತ್ತರ ಕರ್ನಾಟಕ ಸ್ಪೋರ್ಟ ಕರಾಟೆ ಅಸೋಶಿಯೇಶನ್‌ಗೆ ನಗರದ ಅಂತರಾಷ್ಟ್ರೀಯ ಕರಾಟೆ ಪಟು ಮತ್ತು ಹಿರಿಯ ತರಬೇತಿ ದಾರ ಮೌನೇಶ ಎಸ್ ವಡ್ಡಟ್ಟಿ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ಇವರಿಗೆ ಬಳ್ಳಾರಿ ಜಿಲ್ಲಾ ಸ್ಪೊರ್ಟ ಕರಾಟೆ ಅಸೋಶಿಯೇಶನ್‌ನ ಗೌರವ ಅಧ್ಯಕ್ಷ ಆನಂದ ಫೋಲಾ ಮತ್ತು ಹಿರಿಯ ಕರಾಟೆ ಶಿಕ್ಷಕರು ಮತ್ತು ಗೌರವ ಅಧ್ಯಕ್ಷ ಧತ್ತಾತ್ರೆಯ ರಡ್ಡಿ, ಅಧ್ಯಕ್ಷರಾದ ಕಟ್ಟೆಸ್ವಾಮಿ, ಪ್ರಧಾನ ಕಾರ್ಯದರ್ಶಿ ಶಿವಕುಮಾರ ಶಾರದಳ್ಳಿ, ಕಲ್ಯಾಣ ಕುಮಾರ, ಡಿ. ಬಾಷಾ ಸಾಹೇಬ, ಪ್ರಕಾಶ ಉಜ್ಜಯನಿಕೊಪ್ಪ, ರಾಮಣ್ಣ, ಅನಿರುದ್ದ ಪಾತ್ರೆ, ಅನ್ವರಪಾಷಾ ಸೈಯದ್ ಬಿಲಾಲ, ಜಬಿಉಲ್ಲಾ ಹಾಗೂ ಜಿಲ್ಲೆಯ ಕರಾಟೆ ಶಿಕ್ಷಕರು, ಜನಪ್ರತಿನಿಧಿಗಳು, ಸಾಹಿತಿಗಳು ಹರ್ಷ ವ್ಯಕ್ತಪಡಿಸಿದ್ದಾರೆ.

Please follow and like us:
error