ಉಚಿತ ಆರೋಗ್ಯ ತಪಾಸಣೆ ಶಿಬಿರ

: ಇತ್ತೀಚಿಗೆ ಭಾಗ್ಯನರದಲ್ಲಿ ಬ್ರಿಡ್ಜ್ಜ ಆಫ್ ಹೋಫ್ ಸಂಸ್ಥೆವತಿಯಿಂದ ಬಡ ಮಕ್ಕಳಿಗೆ ಉಚಿತ ಆರೋಗ್ಯ ತಪಾಸಣೆ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು.ಡಾ|| ಶ್ರೀನಿವಾಸ ಹ್ಯಾಟಿ ಯವರು ಮಕ್ಕಳಿಗೆ ಆರೋಗ್ಯ ತಪಾಸಣೆಯನ್ನು ನೀಡುವುದರ ಜೊತೆಗೆ ಆರೋಗ್ಯ ಹಾಗೂ ಡೆಂಗ್ಯೂ ಜ್ವರದ ಬಗ್ಗೆ ಕುರಿತು ಮಕ್ಕಳಿಗೆ ಮಾಹಿತಿ ನೀಡಿದರು. ಈ ಕಾರ್ಯಕ್ರಮದ ಸಂಸ್ಥೆಯ ಸಂಯೋಕರಾದ ಯೋಹಾನ, ಸಮಾಜ ಕಾರ್ಯಕರ್ತೆ ಅನುಸೂಯಾ, ಸಿಬ್ಬಂದಿಗಳಾದ ವಿದ್ಯಾಲಕ್ಷ್ಮೀ, ಅಂಬಿಕಾ, ಮಿನಾಕ್ಷಿ, ಭಾಗ್ಯಶ್ರೀ, ಸಾಯಕಿಯರಾದ ಯಲ್ಲಮ್ಮ, ನಾಗರತ್ನ ಇತರರು ಪಾಲ್ಗೊಂಡಿದ್ದರು.

Please follow and like us:
error