ಇನ್ನರ್ ವೀಲ್ ಕ್ಲಬ್‌ನಲ್ಲಿ ರಾಖಿ ಹಬ್ಬ ಆಚರಣೆ


ಕೊಪ್ಪಳ : ಅ.೦೩, ನಗರದ ಇನ್ನರ್ ವೀಲ್ ಕ್ಲಬ್‌ನಲ್ಲಿ ಕ್ಲಬ್‌ನ ಅಧ್ಯಕ್ಷೆ ಸುಜಾತ ಪಟ್ಟಣಶೆಟ್ಟಿಯವರ ಅಧ್ಯಕ್ಷತೆಯಲ್ಲಿ ರಾಖಿ ಹಬ್ಬದ ಪ್ರಯುಕ್ತ ಕೊಪ್ಪಳ

ಗ್ರಾಮೀಣ ಠಾಣೆಯ ಪಿಎಸೈ  ಡಿ.ಸುರೇಶ್,

ನಗರದ ಪೋಲಿಸ್ ಸಿಬ್ಬಂದಿಗೆ ಹಾಗೂ ಯೋಧರಾದ ಅಂದನಗೌಡ್ರು, ಅಯ್ಯನಗೌಡ್ರು, ಗೋವಿಂದ ರಡ್ಡಿ ಚಾವಡಿಯವರಿಗೆ ಸನ್ಮಾನ ಮಾಡಿ ರಾಖಿ ಕಟ್ಟುವು ಮೂಲಕ ರಾಖಿ ಹಬ್ಬವನ್ನು ಆಚರಿಸಲಾಯಿತು
ಈ ಸಂದರ್ಭದಲ್ಲಿ ಕ್ಲಬ್‌ನ ಅಧ್ಯಕ್ಷೆ ಸುಜಾತ ಪಟ್ಟಣಶೆಟ್ಟಿ, ಕಾರ್ಯಾಧ್ಯಕ್ಷರಾಧ ವಿದ್ಯಾ ಬೆಟಗೇರಿ, ಡಾ|| ರಾಧಾ ಕುಲಕರ್ಣಿ, ಸದಸ್ಯರಾದ ಶಾರದಾ ದಾಡ್ಮೆ, ಸುಧಾ ಶೆಟರವರು ರಾಖಿ ಕಟ್ಟುವ ಮೂಲಕ ರಾಖಿ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಲಾಯಿತು.

Please follow and like us:
error