ಆಸ್ಪತ್ರೆಯ ವೈದ್ಯರು ಮತ್ತು ವೈದ್ಯಕೀಯ ಸಿಬ್ಬಂದಿಗಳಿಂದ ಕಪ್ಪುಪಟ್ಟಿ ಧರಿಸಿ ಪ್ರತಿಭಟನೆ

ಕೊಪ್ಪಳ : ಗುತ್ತಿಗೆ ಹಾಗೂ ಹೊರಗುತ್ತಿಗೆದಾರರು ಕಾರ್ಯನಿರ್ವಹಿಸುತ್ತಿರುವ ಲ್ಯಾಬ್ ಟೆಕ್ನಿಷನ್ ಆಪರೇಷನ್ ಥೇಟರ್ ಸೇರಿದಂತೆ ಇತರೆ ವಿಭಾಗದಲ್ಲಿ ನಿರ್ವಹಿಸುತ್ತಿರುವವರ ಸೇವಾ ಭದ್ರತೆಗೆ ಒತ್ತಾಯಿಸಿ ಕೊಪ್ಪಳ ಜಿಲ್ಲೆಯಾದ್ಯಂತ  ಆಸ್ಪತ್ರೆಯ ವೈದ್ಯರು ಮತ್ತು ವೈದ್ಯಕೀಯ ಸಿಬ್ಬಂದಿಗಳು ಕಪ್ಪು ಪಟ್ಟಿಧರಿಸಿ ಪ್ರತಿಭಟನೆ ನಡೆಸಿದರು. ಕೊಪ್ಪಳದಲ್ಲಿ ಡಾ.ಮಹೇಶ್ ಉಮಚಗಿ ಸೇರಿದಂತೆ ಇತರರು ಭಾಗವಹಿಸಿದ್ದರು

ಕುಷ್ಟಗಿಯಲ್ಲಿಯೂ ಸಹ ಆರೋಗ್ಯ ಮತ್ತು ಕುಟುಂಬ ಕುಷ್ಟಗಿಯ ತಾಲೂಕು ಆಸ್ಪತ್ರೆ ವೈದ್ಯಕೀಯ ಸಿಬ್ಬಂದಿಗಳು ನರ್ಸ್ ಕೊರಿಯರ್ಸ್  ಕಪ್ಪು ಪಟ್ಟಿ ಧರಿಸಿ ಪ್ರತಿಭಟನೆ ಮಾಡಿದರು ಗುತ್ತಿಗೆ ಹಾಗೂ ಹೊರಗುತ್ತಿಗೆದಾರರು ಕಾರ್ಯನಿರ್ವಹಿಸುತ್ತಿರುವ ಲ್ಯಾಬ್ ಟೆಕ್ನಿಷನ್ ಆಪರೇಷನ್ ಥೇಟರ್ ಸೇರಿದಂತೆ ಇತರೆ ವಿಭಾಗದಲ್ಲಿ ನಿರ್ವಹಿಸುತ್ತಿರುವ ಸೇವಾಭದ್ರತೆ ಸರಕಾರ ಒತ್ತಾಯವನ್ನು  ಮಾಡಿದರು ಕಲ್ಯಾಣ ಇಲಾಖೆಯ ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆಯ ಗುತ್ತಿಗೆ ಹಾಗೂ ಹೊರಗುತ್ತಿಗೆ ನೌಕರರ ಕೊಪ್ಪಳ ಜಿಲ್ಲಾಧ್ಯಕ್ಷರಾದ ಪ್ರಕಾಶಗೌಡ ಬೆದವಟ್ಟಿ

ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆಯ ಗುತ್ತಿಗೆ ಹಾಗೂ ಹೊರಗುತ್ತಿಗೆ ನೌಕರರ ಸಂಘದ ಸಂಘಟನಾ ಕಾರ್ಯದರ್ಶಿ ಗವಿಶಿದ್ಧಪ್ಪ ಡಿ ಉಪ್ಪಾರ ಪ್ರಯೋಗಶಾಲಾ ತಜ್ಞರು ಗುತ್ತಿಗೆ  ವೈದ್ಯರಾದ ಡಾ||ಸ್ಮೀತಾ ಐಲಿ ಸ್ತ್ರೀ ರೋಗ ತಜ್ಞರು, ಆಯುಷ್ಯ ವೈದ್ಯರಾದ ಡಾ||ಷಣ್ಮುಖ ಕಾಪಸೆ,ಆರ್.ಬಿ.ಎಸ್.ಕೆ ವೈದ್ಯರಾದ ಡಾ||ಸಂತೋಷ, ಡಾ||ವಿಜಯಲಕ್ಷ್ಮಿ ,  ಡಾ||ರೇವಣಸಿದ್ಧಪ್ಪ, ಡಾ||ಗೀತಾ ತಾಲೂಕಾ ಆಶಾ ಮೇಲ್ವಿಚಾರಕಿ ಸವಿತಾ. ಜಿ.ಉಪ್ಪಾರ, ತಾಲೂಕಾ ಅಕೌಂಟೆಂಟ್ ಶಿವಜಾತ ಹುಟ್ಟಿ, ಖಾದಿರಭಾಷಾ,ಸರಿತಾ, ಶಿವಪ್ಪ ಕುಂಬಾರ,ಶುಶ್ರೂಷಕ ಅಧಿಕಾರಿಗಳಾದ ಶರಣಮ್ಮ ಮುಧೋಳ,ಭಾಗ್ಯಮ್ಮ ಆರ್,ನಾಗರತ್ನಾ ಚಿನ್ನಾಪೂರ,ಶಿವಲಿಂಗವ್ವ ಬಿಳಗಿ,ಮರಲೀನಾ,ಗ್ರೂಪ್ ಡಿ ಹರ್ಷದ್ ,ಸುಭಾನಿ,ರಾಯಪ್ಪ ಮುರ್ತುಜಾ ಹಾಲಿಗಾಡಿ ಉಪಸ್ಥಿತರಿದ್ದರು.

Please follow and like us:
error