ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಅವಿರೋಧ ಆಯ್ಕೆ


ಕೊಪ್ಪಳ : ಮಾರ್ಚ ೧೯ ರಂದು ತಾಲೂಕಿನ ಕಾತರಕಿ ಗುಡ್ಲಾನೂರ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿ, ವತಿಯಿಂದ ಚುನಾವಣಾ ಅಧಿಕಾರಿ ಪ್ರದೀಪ್ ಗಂಟಿಯವರ ನೇತೃತ್ವದಲ್ಲಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಆಯ್ಕೆ ನಡೆಯಿತು.
ಅಧ್ಯಕ್ಷರಾಗಿ ಶರೀಫ ಸಾಬ ತಂದಿ ರಾಜೇಸಾಬ ಇಟಗಿ ೨ನೇ ಅವಧಿಗೆ ಅಧ್ಯಕ್ಷರಾಗಿ ಹಾಗೂ ಉಪಾಧ್ಯಕ್ಷರಾಗು ಶಂಕ್ರಪ್ಪ ಮಾಟ್ರ ರವರನ್ನು ಮುಂದಿನ ಐದು ವರ್ಷಗಳ ಅವಧಿಗೆ ಅವಿರೋಧವಾಗಿ ಆಯ್ಕೆಮಾಡಲಾಯಿತು.
ಈ ಸಂದರ್ಭದಲ್ಲಿ ಹಿರಿಯ ನಿರ್ದೇಶಕರಾದ ವೆಂಕರಡ್ಡಿ ಹ್ಯಾಟಿ, ಶೇಖರಪ್ಪ ಅಂಗಡಿ, ಪಾಂಡುರಂಗ ಗಲಬಿ, ಶರಣಪ್ಪಗೌಡ ಪಾಟೀಲ, ಮರಿಯಪ್ಪ ಬೆಟಗೇರಿ, ಬಸಪ್ಪ ಬಂಡೆಪ್ಪನವರ, ಮಾಯಪ್ಪ ನಡುಲುಮನಿ, ಮಹಿಳಾ ನಿರ್ದೇಕರಾದ ಶ್ರೀಮತಿ ಮಂಜುಳಾ ಸಜ್ಜನ, ಮಮತಾಜ ಬಿ. ವಾಲಿಕಾರ, ಹನುಮವ್ವ ಹನಕುಂಟಿ, ಗ್ರಾ.ಪಂ ಉಪಾಧ್ಯಕ್ಷರಾದ ಬಸವರಾಜ ಅಂಗಡಿ, ಊರಿನ ಹಿರಿಯರಾದ ಸಿದ್ದಲಿಂಗಪ್ಪ ಉಳಾಗಡ್ಡಿ, ನಾಗನಗೌಡ ನಂದಿನಗೌಡ್ರು, ರಾಮರಡ್ಡಿ ಕರಡ್ಡಿ, ದೇವರಡ್ಡಿ ಮಾಟ್ರ, ಗಾಳೆಪ್ಪ ಸುಣಗಾರ, ದಾವಲಸಾಬ್ ಮುಲ್ಲಾ, ನಜೀರಸಾಬ್ ಚಿಕ್ಕಮಸೂತಿ, ಇಮಾಮಸಾಬ್ ಹಿರೇಮಸೂತಿ, ಪರಮೇಶಪ್ಪ ಪಟ್ಟಣಶೆಟ್ಟಿ, ಮಲ್ಲಪ್ಪ ಗುಡ್ಲಾನೂರ, ಕಾತರಕಿ, ಗುಡ್ಲಾನೂರ, ಆದರಮಗ್ಗಿ, ಬೇಳೂರು, ಡಂಬ್ರಳ್ಳಿ ಗ್ರಾಮದ ಶೇರುದಾರು ಉಪಸ್ಥಿತರಿದ್ದರು ಎಂದು ಕಾರ್ಯದರ್ಶಿ ಮುತ್ತಣ್ಣ ಗುದ್ನೆಪ್ಪನವರ   ತಿಳಿಸಿದ್ದಾರೆ.

Please follow and like us:
error