ಅಖಿಲ‌ ಭಾರತ ಪ್ರಥಮ ಮಕ್ಕಳ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿದ ಸಾಹಿತಿ ‌ಬರಗೂರು ರಾಮಚಂದ್ರಪ್ಪ

ಹಾಸನ:

ಕರ್ನಾಟಕ ಮಕ್ಕಳ ಸಾಹಿತ್ಯ ಪರಿಷತ್,ಆದಿ ಚುಂಚನಗಿರಿ ಮಾಹಾ ಸಂಸ್ಥಾನ ಶಾಖಾ ಮಠ ಹಾಸನ ಇವರ ಸಹಯೋಗದಲ್ಲಿ ಹಾಸನದ ಜಿಲ್ಲಾ ಕ್ರೀಡಾಂಗಣದಲ್ಲಿ ಏರ್ಪಡಿಸಿರುವ ಅಖಿಲ‌ ಭಾರತ ಪ್ರಥಮ ಮಕ್ಕಳ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಆದಿ ಚುಂಚನಗಿರಿ ನಿರ್ಮಲಾನಂದ‌ ಸ್ವಾಮೀಜಿ ಹಾಗೂ ಸಾಹಿತಿ ‌ಬರಗೂರು ರಾಮಚಂದ್ರಪ್ಪ ಅವರು ಉದ್ಘಾಟಿಸಿದರು

Please follow and like us:
error