fbpx

ಪ್ರಥಮ ಪಿಯುಸಿ ಪ್ರವೇಶಕ್ಕೆ ಆರ್ಜಿ

ಕೊಪ್ಪಳ: ನಗರದ ಶ್ರೀ ಗವಿಸಿದ್ಧೇಶ್ವರ ಕಲಾ, ವಿಜ್ಞಾನ ಹಾಗೂ ವಾಣಿಜ್ಯ ಪದವಿ ಪೂರ್ವ ಮಹಾವಿದ್ಯಾಲಯವು 2020-21ನೇ ಸಾಲಿಗಾಗಿ ಕಲಾ, ಶಿಕ್ಷಣ, ವಾಣಿಜ್ಯ ಮತ್ತು ವಿಜ್ಞಾನ ತರಗತಿಗಳ ಪ್ರಥಮ ವರ್ಷದ ಪ್ರವೇಶ ಪ್ರಕ್ರಿಯೆ ಪ್ರಾರಂಭವಾಗಿದ್ದು, ಪ್ರವೇಶ ಪಡೆಯಲಿಚ್ಛಿಸುವ ವಿದ್ಯಾರ್ಥಿಗಳು ಕಾಲೇಜಿನ ವೆಬ್‍ಸೈಟ್ ವಿಳಾಸ-www.sgpucollegekoppal.com ನಲ್ಲಿ ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಬೇಕಾದ ದಾಖಲಾತಿಗಳು ಹಾಗೂ ಇನ್ನಿತರ ಮಾಹಿತಿಗಳು ವೆಬ್‍ಸೈಟ್‍ನಲ್ಲಿ ಲಭ್ಯವಿವೆ. ಕಲಾ ಮತ್ತು ಶಿಕ್ಷಣ ತರಗತಿಗಳ ಮಾಹಿತಿಗಾಗಿ 9620868068, ವಾಣಿಜ್ಯ ತರಗತಿಯ ಪ್ರವೇಶ ಮಾಹಿತಿಗಾಗಿ 9845823949, ವಿಜ್ಞಾನ ತರಗತಿಯ ಪ್ರವೇಶದ ಮಾಹಿತಿಗಾಗಿ 9480211303 ಈ ಸಂಖ್ಯೆಗಳಿಗೆ ಸಂಪರ್ಕಿಸಬಹುದು ಎಂದು ಕಾಲೇಜಿನ ಪ್ರಾಚಾರ್ಯ ಡಾ.ವೀರೇಶಕುಮಾರ್.ಎನ್.ಎಸ್. ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Please follow and like us:
error
error: Content is protected !!