ಪೋಲಿಸ್ ಕರ್ತವ್ಯ ಕೂಟದಲ್ಲಿ ಕೊಪ್ಪಳ ಪೋಲಿಸ್ ಚಾಂಪಿಯನ್

ಕೊಪ್ಪಳ : ಪೋಲಿಸ್ ಕರ್ತವ್ಯ ಕೂಟದಲ್

ಲಿ ಚಾಂಪಿಯನ್ ಆದ ಕೊಪ್ಪಳ ಜಿಲ್ಲಾ ತಂಡ.ಬಳ್ಳಾರಿ ಯಲ್ಲಿ ನಡೆದ ಕರ್ತವ್ಯ ಕೂಟದಲ್ಲಿ ಒಟ್ಟು ೨೧ ಪದಕಗಳನ್ನು ಪಡೆದು ಸರ್ವಶ್ರೇಷ್ಠ ತಂಡ ಪ್ರಶಸ್ತಿ ಪಡೆದ ಕೊಪ್ಪಳ ಪೋಲಿಸರು.ಕಳೆದ ಹಲವು ವರ್ಷಗಳಿಂದ ಅತ್ಯುತ್ತಮ ಸಾಧನೆ ತೋರುತ್ತಿರುವ ಪೊಲಿಸ್ ತಂಡ.ಬಳ್ಳಾರಿ, ರಾಯಚೂರು, ಕೊಪ್ಪಳ ಜಿಲ್ಲೆಯ ಪೋಲಿಸ್ ತಂಡಗಳು ಭಾಗವಹಿಸಿದ್ದ ಕರ್ತವ್ಯಕೂಟದಲ್ಲಿ ಕೊಪ್ಪಳ ತಂಡ ಛಾಂಪಿಯನ್. ಅಭಿನಂದನೆಗಳು.‌

Please follow and like us:
error