ಪೇಜಾವರರ ಭಾವಚಿತ್ರಕ್ಕೆ ಚಪ್ಪಲಿ ಹಾರ ಹಾಕಿ ಪ್ರತಿಭಟನೆ.

ಸಂವಿಧಾನ ತಿದ್ದುಪಡಿ ಹೇಳಿಜೆ ಆಕ್ರೋಶ

ಕೊಪ್ಪಳ :

ಸಂವಿಧಾನ ಬದಲಾಗಬೇಕು ಎಂಬ ಪೇಜಾವರ ಶ್ರೀ ಹೇಳಿಕೆಗೆ ಕೊಪ್ಪಳದಲ್ಲಿ ತೀವ್ರ ಖಂಡನೆ ವ್ಯಕ್ತವಾಗಿದ್ದು ಕೊಪ್ಪಳದಲ್ಲಿ ಪೇಜಾವರ ಶ್ರೀಗಳ ಭಾವಚಿತ್ರಕ್ಕೆ ಚಪ್ಪಲಿ ಹಾರ ಹಾಕಿ ದಲಿತ ಸಂಘಟನೆ ತೀವ್ರ ಖಂಡನೆ ಮಾಡಿ ಆಕ್ರೋಶ ವ್ಯಕ್ತಪಡಿಸಿಧೆ

.

ಅಂಬೇಡ್ಕರ ವೃತ್ತದಲ್ಲಿ ಪೇಜಾವರ ಶ್ರೀಗಳ ಪ್ರತಿಕೃತಿಗೆ ಚಪ್ಪಲಿ ಹಾರ ಹಾಕಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಂವಿಧಾನದ ವಿರುದ್ದ ಹೇಳಿಕೆ ನೀಡಿದ ಗೋ ಮಧೂಸೂದನ್ ಭಾವಚಿತ್ರಕ್ಕೂ ಚಪ್ಪಲಿ ಹಾರ. ಅಂಬೇಡ್ಕರ್ ಸರ್ಕಲ್ ನಲ್ಲಿರೋ ವಿದ್ಯುತ್ ಕಂಬಕ್ಕೆ ಇಬ್ಬರ ಭಾವಚಿತ್ರ ಹಾಕಿ ಚಪ್ಪಲಿ ಹಾರ ಹಾಕಿ ಆಕ್ರೋಶ.