ಪುಷ್ಪಲತಾ ಏಳುಭಾವಿಯವರಿಗೆ ದತ್ತಿ ಪ್ರಶಸ್ತಿ ಪ್ರದಾನ

ಕನ್ನಡ ಸಾಹಿತ್ಯ ಪರಿಷತ್ತಿನ ದತ್ತಿ ಪ್ರಶಸ್ತಿಯನ್ನು ಕೊಪ್ಪಳದ   ಪುಷ್ಪಲತಾ ಏಳುಭಾವಿ ರವರು ಡಾ.ಎಲ್.ಹನುಮಂತಯ್ಯ ಹಿರಿಯ ಕವಿಗಳು ಮತ್ತು ರಾಸಭಾಸದಸ್ಯರಿಂದ ದಿನಾಂಕ ೧೨-೦೮-೨೦೧೮ ರಂದು ಅಕ್ಕಮಹಾದೇವಿ ಶತಮಾನೋತ್ಸವ ಭವನ ಬೆಂಗಳೂರಿನಲ್ಲಿ ಸ್ವೀಕರಿಸಿದರು.

Please follow and like us:

Related posts