ಪಲ್ಟಿ ಹೊಡೆದ ಬಸ್ : ತಪ್ಪಿದ ಭಾರೀ ಅನಾಹುತ

koppal News ಚಾಲಕನ ನಿಯಂತ್ರಣ ತಪ್ಪಿ ಬಸ್ ಮರಕ್ಕೆ ಡಿಕ್ಕಿ ಹೊಡೆದ ಘಟನೆ ಕೊಪ್ಪಳದಲ್ಲಿ ನಡೆದಿದೆ..ಮರಕ್ಕೆ ಡಿಕ್ಕಿ ಹೊಡೆದು ಪಲ್ಟಿಯಾದ ಬಸ್. ತಪ್ಪಿದ ಭಾರೀ ಅನಾಹುತ.ಡ್ರೈವರ್ ಸೇರಿದಂತೆ, ಪ್ರಯಾಣಿಕರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ.

ಕೊಪ್ಪಳ ನಗರದ ಆರ್ ಟಿ ಓ ಆಫೀಸ್ ಬಳಿ ಘಟನೆ.ಬೆಂಗಳೂರಿನಿಂದ ಕುಕನೂರಿಗೆ ಬರುತ್ತಿದ್ದ ಬಸ್.ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ.