ಪತ್ನಿ,ಮಗಳೊಂದಿಗೆ ನಾಮಪತ್ರ ಸಲ್ಲಿಸಿದ ಅಮರೇಶ ಕರಡಿ

ಕೊಪ್ಪಳ : ಬಿಜೆಪಿಯ ಟಿಕೇಟ್ ಗಾಗಿ ಕೊನೆಯ ಕ್ಷಣದವರೆಗೆ ಹೋರಾಟ ಮಾಡಿ ಕೊನೆಗೂ ಬಿ ಪಾ ತರುವಲ್ಲಿ ಯಶಸ್ವಿಯಾದ ಅಮರೇಶ ಕರಡಿ ಇಂದು ನಾಮಪತ್ರ ಸಲ್ಲಿಸಿದರು. ತಹಶೀಲ್ ಕಚೇರಿಯಲ್ಲಿ ಪತ್ನಿ ಮತ್ತು ಮಗಳೊಂದಿಗೆ ಆಗಮಿಸಿದ ಅಮರೇಶ ಕರಡಿಗೆ ಪಕ್ಷದ ಹಿರಿಯ ಮುಖಂಡರು ಸಾಥ್ ನೀಡಿದರು. ಬೆಳಿಗ್ಗೆ ವಿವಿಧ ದೇವಸ್ಥಾನಗಳಿಗೆ ಬೇಟಿ ಆಶೀರ್ವಾದ ಪಡೆದರು.

Related posts