ನ್ಯಾಯವಾದಿಗಳ ವೇದಿಕೆ ಅಭ್ಯರ್ಥಿಗಳಿಂದ ಸಂಸದರ ಬೇಟಿ

ಕೊಪ್ಪಳ : ಮಾ.೩೦. ಏಪ್ರಿಲ್ ೩ ರಂದು ನಡೆಯುವ ವಕೀಲರ ಚುನಾವಣೆಗೆ ಸ್ಪರ್ಧಿಸಿದ ಶ್ರೀಸಾಮಾನ್ಯ ನ್ಯಾಯವಾದಿಗಳ ವೇದಿಕೆಯ ಅಭ್ಯರ್ಥಿಗಳು ಸಂಸದ ಸಂಗಣ್ಣ ಕರಡಿ ಅವರಿಗೆ ಭೇಟಿಯಾಗಿ ವಕೀಲರ ಸಂಘದ ಚುನಾವಣೆ ಕುರಿತು ಮಾತನಾಡಿದರು.
ಶ್ರೀಸಾಮಾನ್ಯ ನ್ಯಾಯವಾದಿಗಳ ವೇದಿಕೆಯ ಎಲ್ಲಾ ಅಭ್ಯರ್ಥಿಗಳಿಗೆ ಸಂಸದ ಸಂಗಣ್ಣ ಕರಡಿ ಶುಭ ಕೋರಿದರು.
ಈ ಸಂದರ್ಭದಲ್ಲಿ ಅಧ್ಯಕ್ಷ ಸ್ಥಾನದ ಅಭ್ಯರ್ಥಿ ವಕೀಲರಾದ ಐ.ವಿ.ಪತ್ತಾರ, ಉಪಾಧ್ಯಕ ಅಭ್ಯರ್ಥಿ ಪ್ರಕಾಶ ಕುಮಾರ ಪರುತಗೌಡ, ಪ್ರಧಾನ ಕಾರ್ಯದರ್ಶಿ ಅಭ್ಯರ್ಥಿಯಾದ ಹನುಮಂತರಾವ್ ಕೆಂಪಳ್ಳಿ, ಜಂಟಿ ಕಾರ್ಯದರ್ಶಿ ಅಭ್ಯರ್ಥಿ ನಿರಂಜನ ಹಿರೇಮಠ, ಖಜಾಂಚಿ ಅಭ್ಯರ್ಥಿ ಗಾಳೆಪ್ಪ ಶಿವಪುರ ಇತರರು ಇದ್ದರು.