ನೌಕರರ ಸಂಘ ಚುನಾವಣೆ : ನಾಗರಾಜ ಜುಮ್ಮಣ್ಣವರ ಬಣಕ್ಕೆ ಜಯ

ಕೊಪ್ಪಳ : ತೀವ್ರ ಕುತೂಹಲಕ್ಕೆ ಕಾರಣವಾಗಿದ್ದ ಕೊಪ್ಪಳ ಜಿಲ್ಲಾ ಸರ್ಕಾರಿ ನೌಕರರ ಸಂಘದ ಚುನಾವಣೆಯಲ್ಲಿ ನಾಗರಾಜ್ ಜುಮ್ಮಣ್ಣವರ್ ಬಣ ಜಯ ಸಾಧಿಸಿದೆ‌. ಆರೋಗ್ಯ ಇಲಾಖೆಯ ನಾಗರಾಜ್ ಜುಮ್ಮಣ್ಣವರ ಕಂದಾಯ ಇಲಾಖೆಯ 

ಮಂಜುನಾಥ್ ನಡುವೆ ತೀವ್ರ ಪೈಪೋಟಿ ನಡೆದಿತ್ತು. ಜಿಲ್ಲಾ ಅದ್ಯಕ್ಷ, ಖಜಾಂಚಿ ಹಾಗೂ ರಾಜ್ಯ ಸಮಿತಿ ಸದಸ್ಯರ ಆಯ್ಕೆಗಾಗಿ ಚುನಾವಣೆ ನಡೆದಿತ್ತು. ಒಟ್ಟು ೬೮ ಮತಗಳಿದ್ದು ಇದರಲ್ಲಿ ೫೧ ಮತಗಳನ್ನು ಪಡೆದು ನಾಗರಾಜ್ ಜುಮ್ಮಣ್ಣವರ್ 53 ಬಣ ಆಯ್ಕೆಯಾಗಿದೆ. ನಜೀರ್ ಅಹ್ಮದ್, ೫೧ ಸುಶೀಲ್ ದೇಶಪಾಂಡೆ 56 ಮತಗಳಿಂದ ಆಯ್ಕೆಯಾಗಿದ್ದಾರೆ

Please follow and like us:
error