ನೆನಪು ನಿನಾದ ಕಾರ್ಯಕ್ರಮ


ಕೊಪ್ಪಳ : ನವ್ಹಂಬರ 20 ರಂದು ಸಂಜೆ 6 ಗಂಟೆಗೆ ಭಾಗ್ಯನಗರದ ಶಂಕರಾಚಾರ್ಯ ಮಠದ ಆವರಣದಲ್ಲಿ ಶ್ರೀ ಗುರು ಕೃಪಾ ಸಂಗೀತ ಹಾಗೂ ಸಾಂಸ್ಕøತಿಕ ಕಲಾ ಸಂಘ ಭಾಗ್ಯನಗರ ವತಿಯಿಂದ ಲಿಂ. ಪಂಡಿತ್ ಪುಟ್ಟರಾಜ ಕವಿಗವಾಯಿಗಳ ನೆನಪು ನಿನಾದ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಶಂಕರಾಚಾರ್ಯಮಠದ ಶಿವಪ್ರಕಾಶಾನಂದ ಸ್ವಾಮಿಗಳು ಕಾರ್ಯಕ್ರದಮ ಅಧ್ಯಕ್ಷತೆಯನ್ನು ವಹಿಸಿಕೊಳ್ಳುವರು, ಡಾ|| ಎಸ್. ಶಿವಾನಂದ ಹೊಸಪೇಟೆಯವರಿಂದ ನೆನಹು ನುಡಿ, ಕಾರವಾರದ ಸಂಕೇತ್ ಸಪ್ರೆ ಗಾಯನ, ಹಬ್ಬಳ್ಳಿಯ ಶ್ರೀಹರಿ ದಿಗಾವಿಯವರಿಂದ ತಬಲಾ, ಕೊಪ್ಪಳದ ವಿರೇಶ ಹಿಟ್ನಾಳ ರವರಿಂದ ಹಾರ್ಮೋನಿಯಂ, ಕೃಷ್ಣ ಸೊರಟೂರು ತಾಳ ಹಾಗೂ ಮೇಘಾ ಮೋರಗೇರಿ ಮಧು ಕವಲೂರು ನಿರೂಪಣೆ ಕಾರ್ಯಕ್ರಮ ನೆರವೇರಲಿದೆ ಎಂದು ಸಂಸ್ಥೆಯ ಶಿಕ್ಷಕಿ ಶಕುಂತಲಾ ಬೆನ್ನಾಳ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Please follow and like us:
error