You are here
Home > Koppal News > ನಾಳೆ ಕೊಪ್ಪಳಕ್ಕೆ ನಟ ಯಶ್

ನಾಳೆ ಕೊಪ್ಪಳಕ್ಕೆ ನಟ ಯಶ್


ರಾಕಿಂಗ್ ಸ್ಟಾರ್ ಯಶ್ ಫೆ: ‌28 ನೇ ತಾರೀಖಿನಂದು ಕೊಪ್ಪಳಕ್ಕೆ ಆಗಮಿಸುತ್ತಿದ್ದಾರೆ. ನಗರಕ್ಕೆ ಪ್ರಪ್ರಥಮ ಬಾರಿಗೆ ಕೊಪ್ಪಳ ಹಾಗೂ ಹಲಗೇರಿ ಗ್ರಾಮಕ್ಕೆ ಅಭಿಮಾನಿಗೋಸ್ಕರ ಹಾಗೂ ರಾಜಾಹುಲಿ ಟ್ರೋಫಿ (HPL2) ಕ್ರಿಕೆಟ್ ಟೂನಿ೯ಯ ಬಹುಮಾನ ವಿತರಣೆ ಸಮಾರಂಭಕ್ಕೆ ಆಗಮಿಸುತ್ತಾರೆ.

ಸಮಯ : ಸಂಜೆ : 4 ಕ್ಕೆ

ಸ್ಥಳ : ಶಾಂಭವಿ ಗ್ರೌಂಡ ಹಲಗೇರಿ, ತಾ/ಜಿ:ಕೊಪ್ಪಳ.

Leave a Reply

Top