ನಾಮಪತ್ರ ಸಲ್ಲಿಸಿದ ಕೆ.ಎಂ.ಸಯ್ಯದ್

ಕೊಪ್ಪಳ : ಜೆಡಿಎಸ್ ಅಭ್ಯರ್ಥಿಯಿಂದ ಉಮೇದುವಾರಿಕೆ ಸಲ್ಲಿಕೆ.ಕೊಪ್ಪಳ, ಗಂಗಾವತಿ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿದ ಜೆಡಿಎಸ್ ಅಭ್ಯರ್ಥಿಗಳು

ಗಂಗಾವತಿ ಕರಿಯಣ್ಣ ಸಂಗಟಿ, ಕೊಪ್ಪಳ ಕೆಎಮ್ ಸೈಯದ್ ಯಿಂದ ಉಮೇದುವಾರಿಕೆ ಸಲ್ಲಿಕೆ .ತಹಶಿಲ್ದಾರ ಕಚೇರಿಯಲ್ಲಿರುವ ಚುನಾವಣಾ ಕಚೇರಿಯಲ್ಲಿ ಸಲ್ಲಿಕೆ. ಜೆಡಿಎಸ್ ಹಿರಿಯ ನಾಯಕ ಹೆಚ್ ಆರ್ ಶ್ರೀನಾಥ್ ನೇತೃತ್ವದಲ್ಲಿ ಗಂಗಾವತಿಯಲ್ಲಿ ಕರಿಯಣ್ಣ ಸಂಗಟಿ ನಾಮಪತ್ರ ಸಲ್ಲಿಕೆ. ಮಾಜಿ ಎಂಎಲ್ ಸಿ ಯಾಗಿರೋ ಕರಿಯಣ್ಣ ಸಂಗಟಿ.

ಕೊಪ್ಪಳ ಚುನಾವಣಾಧಿಕಾರಿ ಸಿಡಿ ಗೀತಾ ಗೆ ನಾಮಪತ್ರ ಸಲ್ಲಿಸಿದ ಕೆಎಮ್ ಸೈಯದ್

Please follow and like us:
error