ನವಲಿ ಗ್ರಾ. ಪಂ. ಕನಕಗಿರಿ ತಾಲೂಕಿನಲ್ಲಿಯೇ ಉಳಿಸಲು ಆಗ್ರಹ

ಕೊಪ್ಪಳ : ನವಲಿ ಗ್ರಾಮ ಪಂಚಾಯತ್ ಉದ್ದೇಶಿತ ಕನಕಗಿರಿ ತಾಲೂಕಿನಲ್ಲಿಯೇ ಉಳಿಸಲು ಆಗ್ರಹಿಸಿ .ಕನಕಗಿರಿ ತಾಲೂಕ ಕ್ರೀಯಾ ಸಮಿತಿಯಿಂದ 
ಪ್ರತಿಭಟನೆ,ಮನವಿ.ಹೊಸ ತಾಲೂಕ ರಚನೆ ಸಂದರ್ಭದಲ್ಲಿ ನವಲಿ ಹೋಬಳಿಯನ್ನು ಭಾಗಮಾಡಿ ನವಲಿ ಗ್ರಾ.ಪಂ ನ್ನು ಕಾರಟಗಿ ತಾಲೂಕಿಗೆ ಸೇರಿಸಲು ನಿರ್ಧರಿಸಲಾಗಿದೆ.ಈ ನಿರ್ಣಯ ವಿರೋಧಿಸಿ ಕನಕಗಿರಿ ಬಂದ್ 
ಮಾಡಲಾಗಿತ್ತು.ಕನಕಗಿರಿ ಕ್ಷೇತ್ರ ಕಳೆದುಕೊಳ್ಳುವ ಶಂಕೆಯ ಹಿನ್ನೆಲೆ ಪ್ರತಿಭಟನೆ.ಜಿಲ್ಲಾಡಳಿತ ಕಚೇರಿಯಲ್ಲಿಎಡಿಸಿ ರುದ್ರೇಶ ಘಾಳಿಯವರಿಗೆ ಮನವಿ ಅರ್ಪಿಸಲಾಯಿತು ಮುಂದಿನ ದಿನಗಳಲ್ಲಿ, ಉಗ್ರಹೋರಾಟದ ಎಚ್ಚರಿಕೆ‌…

Related posts