ನನ್ನ ಮೈಯಲ್ಲಿ‌ ಮನುಷ್ಯ ರಕ್ತ -ಈಶ್ವರಪ್ಪ ಮೈಯಲ್ಲಿ ಪಿಶಾಚಿ ರಕ್ತ ಹರಿಯುತ್ತಿದೆ-ಮುಖ್ಯಮಂತ್ರಿ ಸಿದ್ದರಾಮಯ್ಯ

ಸಿದ್ದರಾಮಯ್ಯ ಮೈಯಲ್ಲಿ ಟಿಪ್ಪು ರಕ್ತ ಹರಿಯುತ್ತದೆ ಎಂದು ಈಶ್ವರಪ್ಪ ಹೇಳಿಕೆ ವಿಚಾರಕ್ಕೆ ಸಂಬಂದಿಸಿದಂತೆ ಪ್ರತಿಕ್ರಿಯೆ ನೀಡಿದ ಸಿಎಂ  ನನ್ನ ಮೈಯಲ್ಲಿ‌ ಮನುಷ್ಯ ರಕ್ತ ಹರಿಯುತ್ತಿದೆ ಈಶ್ವರಪ್ಪ ಮೈಯಲ್ಲಿ ಪಿಶಾಚಿ ರಕ್ತ ಹರಿಯುತ್ತಿದೆ ಎಂದು ಹೇಳಿದರು. 

ಬಸಾಪೂರದ ಖಾಸಗಿ ವಿಮಾನ ನಿಲ್ದಾಣದಲ್ಲಿ ಹೇಳಿಕೆಬೆಳಗಾವಿ ಅಧಿವೇಶನದಲ್ಲಿ ಸರಕಾರದ ದಾಖಲೆಗಳನ್ನು ಬಿಡುಗಡೆ ವಿಚಾರ ನಮ್ಮ ಸರಕಾರ ಯಾವುದೇ ಭ್ರಷ್ಟಾಚಾರ ಮಾಡಿಲ್ಲ ಇನ್ನು ದಾಖಲೆಗಳ ಬಿಡುಗಡೆ ಮಾತೆಲ್ಲಿ,ನಮ್ಮ‌ವಿರುದ್ಧ ಎಫ್ ಐ ಆರ್ ಗಖು ಯಾವು ದಾಖಲಾಗಿಲ್ಲ  ಆದರೆ ಯಡಿಯೂರಪ್ಪ ವಿರುದ್ಧ ಚಾರ್ಜಸೀಟ್ ಗಳು ದಾಖಲಾಗಿದ್ದವು ವೇಣುಗೋಪಾಲ ಲೈಂಗಿಕ ಹಗರಣ ಅದೇಲ್ಲ ಶುದ್ಧ ಸುಳ್ಳು ಅವರನ್ನು ತೆಗೆಯಬೇಕು ಎನ್ನಲು ಯಡಿಯೂರಪ್ಪ ಯಾರು ಸರಿತಾ ನಾಯರ್ ವಿರುದ್ಧವೂ ಕೇಸ್ ಗಳಿವೆ ಅಮಿತ್ ಷಾ ಮಗನ ವಿರುದ್ಧವೂ ಆರೋಪಗಳಿವೆ ಹಾಗಾದ್ರೆ ಅವರನ್ನು ಏಕೆ ತೆಗೆದಿಲ್ಲ ಸಿಎಂ ಸಿದ್ದರಾಮಯ್ಯ ದುಬಾರಿ ಹಾಕುತ್ತಾರೆಂದು ಮಾಜಿ ಸಿಎಂ ಕುಮಾರಸ್ವಾಮಿ ಹೇಳಿಕೆ ಕುಮಾರಸ್ವಾಮಿ ಬೇಜಾವಾಬ್ದಾರಿಯಿಂದ ಹೇಳಿಕೆ  ನೀಡಿದ್ದಾರೆ ಶೂ ಹಾಕಬಾರದಾ ಎಂದು ಮಾದ್ಯಮದವರನ್ನು ಪ್ರಶ್ನೆ ಮಾಡಿದ ಸಿಎಂ ಶೂ 60 ಸಾವಿರದ್ದು ಎಂದು ಹೇಳಿದ್ದಾರಲ್ಲ ಅವುಗಳನ್ನು ಕುಮಾರಸ್ವಾಮಿ ಕೊಡಿಸಿದ್ದಾರಾ ಎಂದು ಪ್ರಶ್ನೆ ಮೆಕ್ಕೆಜೋಳ‌ ಬೆಲೆ ಕುಸಿತ ವಿಚಾರ ಕೇಂದ್ರ ಸರಕಾರ ಖರೀದಿ‌ ಮಾಡಲು ಒಪ್ಪಿಗೆ ನೀಡಿಲ್ಲ ಪಿಡಿಎಸ್ ಮೂಲಕ ಖರೀದಿಸಲು ಹೇಳಿದ್ದಾರೆ ನಾವು ಪತ್ರ ಬರೆದಿದ್ದೇವೆ ಎಂದು ಹೇಳಿದರು.

Please follow and like us:
error