ನನಗೆ ಯಾವುದೇ ಪಕ್ಷ ಸೇರುವ ಅನಿವಾರ್ಯತೆ ಇಲ್ಲ- ಆರ್.ಶಂಕರ್

ಕೊಪ್ಪಳ : ನನಗೆ ಯಾವುದೇ ಪಕ್ಷ ಸೇರುವ ಅನಿವಾರ್ಯತೆ ಇಲ್ಲ.ನನ್ನದೆ ಆದ ಸ್ವಂತ ಪಕ್ಷ ಇದೆ. ನನ್ನ ಪಕ್ಷಕ್ಕೆ ನಾನೇ ರಾಜ್ಯಾಧ್ಯಕ್ಷ.ನನ್ನ ಪಕ್ಷದಿಂದ ನಾನು ಗೆದ್ದಿದ್ದೇನೆ . ಸಿದ್ದರಾಮಯ್ಯನವರು ಮತ್ತು ಸರ್ಕಾರ ನನ್ನ ಗುರಿತಿಸಿ ಸಚಿವ ಸ್ಥಾನ ನೀಡಿದೆ.

ಕೊಪ್ಪಳದಲ್ಲಿ‌ ಜಿಲ್ಲಾ ಉಸ್ತುವಾರಿ , ಅರಣ್ಯ ಸಚಿವ ಆರ್ ಶಂಕರ್ ಹೇಳಿಕೆ. ಕಾಂಗ್ರೆಸ್ ಪಕ್ಷದ ಪ್ರಾಥಮಿಕ ಸದಸ್ಯತ್ವ ಪಡೆಯದ ವಿಚಾರ.

. ಈ ಕಾರಣಕ್ಕಾಗಿ ನಾನು ಕಾಂಗ್ರೆಸ್ ಪರ ಇದ್ದೇನೆ. ದಯವಿಟ್ಟು ವೈಯುಕ್ತಿಕ ವಿಚಾರ ಕೇಳೋದು ಬಿಡಿ ಅಭಿವೃದ್ಧಿ ವಿಷಯಗಳ ಕುರಿತು ಚರ್ಚೆ ಮಾಡಿ. ಅನಗತ್ಯ ಗೊಂದಲಗಳು ಸೃಷ್ಟಿ ಮಾಡುವುದು ಬೇಡ. ಈಗಾಗಲೇ ಹಲವು ಬಾರಿ ಸ್ಪಷ್ಟನೆ ನೀಡಿದ್ದೇನೆ

ಯಾವುದೇ ಪಕ್ಷಕ್ಕೆ ಸೇರುವ ಅನಿರ್ವಾಯತೆ ನನಗಿಲ್ಲ

ರಾಜಿನಾಮೆ ಕೊಡುವ ವಿಷಯ ಸುಳ್ಳು

ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಹೇಳಿಕೆ

Please follow and like us:
error