ನಗರಸಭೆ ದುರಾಡಳಿತ ಖಂಡಿಸಿ ಜೆಡಿಎಸ್ ಪ್ರತಿಭಟನೆ

ಇಂದು ಕೊಪ್ಪಳದಲ್ಲಿ ಜೆಡಿಎಸ್ ಜಿಲ್ಲಾ ಯುವಘಟಕದಿಂದ ಕೊಪ್ಪಳ ನಗರಸಭೆ ದುರಾಡಳಿತವನ್ನು ಖಂಡಿಸಿ ಹೋರಾಟ ಮಾಡಲಾಯಿತು.
ಪ್ರತಿಭಟನೆಯಲ್ಲಿ ಜಿಲ್ಲಾಧ್ಯಕ್ಷ ಕೆ.ಎಸ್ . ಕೊಡತಗೇರಿ. ರಾಜ್ಯ ಕಾರ್ಯದರ್ಶಿ ಕೆ.ಎಮ್.ಸೈಯದ್,ಜಿಲ್ಲಾ ಕಾರ್ಯಧ್ಯಕ್ಷ ವಿರೇಶ ಮಾಹಾಂತಯ್ಯನಮಠ,ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜೀಲಾನ ಕಿಲ್ಲೆದಾರ, ಜಿಲ್ಲಾ ವಕ್ತಾರರು ಮೌನೇಶ ವಡ್ಡಟ್ಟಿ, ಜಿಲ್ಲಾ ಖಜಾಂಚಿ  ಮಂಜುನಾಥ ಗಡ್ಡದ ಸೇರಿದಂತೆ ಉಪಸ್ಥಿತರಿದ್ದರು

Please follow and like us:
error