ನಕಲಿ ಪ್ರಮಾಣ ಪತ್ರ ಸಲ್ಲಿಕೆ : ಯುವಕನ ಬಂಧನ

ಕೊಪ್ಪಳ: ನಕಲಿ ಪ್ರಮಾಣಪತ್ರ ಸಲ್ಲಿಕೆ ಆರೋಪದಡಿ ಸೇನೆಗೆ ಸೇರಲು ಮುಂದಾಗಿದ್ದ ಯುವಕ ಪೊಲೀಸ್ ರ 
ಅತಿಥಿಯಾಗಿದ್ದಾನೆ. ರಾಜಸ್ಥಾನ ಮೂಲದ ರಾಜೇಂದ್ರ ಸಿಂಗ್ ಬಂಧಿತ. ಗಂಗಾವತಿ ಸಮೀಪದ ವಿರೂಪಾಪುರ ಗ್ರಾಮದ ನಿವಾಸಿ ಅಂತಾ ನಕಲಿ ದಾಖಲೆ ನೀಡಿದ್ದ ಯುವಕ. ಕೊಪ್ಪಳದಲ್ಲಿ ನ 15 ರಿಂದ ನಡೆಯುತ್ತಿರೋ ಸೇನಾ ಭರ್ತಿ ರ್ಯಾಲಿಯಲ್ಲಿ ಘಟನೆ ನಡೆದಿದೆ.

Please follow and like us:
error