ದಾಳಿಂಬೆ ಬೆಳಗಾರರ ಸಾಲ ಮಾನ್ನಾ ಮಾಡಲು ಮನವಿ

koppal_mp_karadi_sangannaದಾಳಿಂಬೆ ಬೆಳಗಾರರ ಸಾಲ ಮಾನ್ನಾ ಮಾಡಲು ಮಾನ್ಯ ಸಂಸದರಾದ ಸಂಗಣ್ಣ ಕರಡಿ, ಪ್ರಹ್ಲಾದ್ ಜೋಶಿ, ಗದ್ದಿಗೌಡರ್ ನೇತ್ರತ್ವದಲ್ಲಿ ನಾವೆಲ್ಲರು ಕೇಂದ್ರ ಕೃಷಿ ಸಚಿವರಾದ ರಾಧಾ ಮೋಹನ್ ಸಿಂಗ ಅವರಿಗೆ ಮನವಿ ಸಲ್ಲಿಸಲಾಯಿತು.
ಸಕಾರಾತ್ಮಕ ಪ್ರತಿಕ್ರಿಯೆ ನೀಡಿದ ಸಚಿವರು ಮಾನ್ಯ ಕೇಂದ್ರ ಹನಕಾಸು ಸಚಿವರಿಗೆ ರೈತ ರ ಸಾಲ ಮನ್ನಾ ಮಾಡಲು ಶಿಫಾರಸ್ಸು ಮಾಡಿದರು

ಇಂದು ನವದೆಹಲಿಯಲ್ಲಿ ಜಿಲ್ಲೆಯ ದಾಳಿಂಬೆ ಬೆಳಗಾರರ ಸಂಘದವರು ಭೇಟಿಯಾಗಿ  ಮನವಿ ಸಲ್ಲಿಸಿದರು. 2009 ರಿಂದ ಬೀಕರ ದುಂಢಾಣು ರೋಗಕ್ಕೆ ದಾಳಿಂಬೆ ಬೆಳೆ ನಾಶವಾಗಿ ಬೆಳೆಗಾರರು ತೀರಾ ಸಂಕಷ್ಟಕ್ಕೆ ಒಳಗಾಗಿದ್ದು ಇವರ ಸಾಲದ ಮೊತ್ತ ರೂ ರೂ177 ಕೋಟಿ ಮತ್ತು ಬಡ್ಡಿ ರೂ 93.65 ಕೋಟಿ ಇದೆ.

Please follow and like us:
error

Related posts

Leave a Comment