ದಡಾರ ಮತ್ತು ರುಬೆಲ್ಲಾ ಖಾಯಿಲೆಗೆ ಮಕ್ಕಳಿಗೆ ಉಚಿತ ಲಸಿಕೆ

​ದಡಾರ ಮತ್ತು ರುಬೆಲ್ಲಾ ಖಾಯಿಲೆಗೆ ಮಕ್ಕಳಿಗೆ ಉಚಿತ ಲಸಿಕೆ.

ಫೆಬ್ರುವರಿ 7 ರಿಂದ 28 ರವರೆಗೆ.

9 ತಿಂಗಳ ಮಗುವಿನಿಂದ 15 ವರ್ಷದವರೆಗಿನ ಮಕ್ಕಳಿಗೆ ಉಚಿತವಾಗಿ ದಡಾರ ಮತ್ತು ರುಬೆಲ್ಲಾ ಎನ್ನುವ ಖಾಯಿಲೆ ನಿರ್ಮೂಲನೆಗಾಗಿ ಉಚಿತ ಲಸಿಕೆಯನ್ನು ಸರ್ಕಾರ ಮತ್ತು ಲಯನ್ಸ ಕ್ಲಬ್ ಒಟ್ಟಾಗಿ ನೀಡಲಾಗುತ್ತಿದ್ದು,  ಎಲ್ಲಾ ಸರ್ಕಾರಿ ಹಾಗೂ ಖಾಸಗಿ ಶಾಲೆಗಳಲ್ಲಿ ನೀಡಲಾಗುತ್ತಿದೆ. ಎಲ್ಲಾ ತಾಯಿ ತಂದೆಯರು ಈ ಲಸಿಕೆಯನ್ನು  ಮಕ್ಕಳಿಗೆ ಹಾಕಿಸಿ.

Leave a Reply