ದಂತ ವೈದ್ಯನ ಅಮರಣಾಂತ ಉಪವಾಸ : ಪತ್ನಿ, ಮಗ ಅಸ್ವಸ್ಥ..

ಕೊಪ್ಪಳ : ದಂತ ವೈದ್ಯನ ಕುಟುಂಬಸ್ಥರ ಅಮರಣಾಂತ ಉಪವಾಸ ಸತ್ಯಾಗ್ರಹ ೧೦ನೇ ದಿನಕ್ಕೆ ಸಾಗಿದ್ದು. ವೈದ್ಯನ ಪತ್ನಿ ಲಾವಣ್ಯ   

ತೀವ್ರ ಅಸ್ವಸ್ಥಗೊಂಡಿದ್ದಾರೆ. ಕೊಪ್ಪಳ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸುತ್ತಿರುವ ದಂತ ವೈದ್ಯ ಈಶಪ್ಪ ಸಿಂದೋಗಿ ಮತ್ತು ಕುಟುಂಬ.. ಸೇವೆಗೆ ಮರುನಿಯೋಜನೆ ಹಾಗೂ ಸಂಬಳ ನೀಡಲು ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿರುವ ವೈದ್ಯ. ಸ್ನಾತಕೋತ್ತರ ಪದವಿ ಇಲ್ಲ ಎನ್ನುವ ಕಾರಣಕ್ಕೆ ಸೇವೆಯಿಂದ ತೆಗೆಯಲಾಗಿದೆ..

Leave a Reply