ತುಂಡು ಗುತ್ತಿಗೆ ಹಗರಣ : ಗುತ್ತಿಗೆದಾರರ ನೊಂದಣಿಗೆ ಸಂಬಂಧಿಸಿದ ದಾಖಲೆ ಹಾಗೂ ವಿಳಾಸ ಅವಶ್ಯಕ

ಕೊಪ್ಪಳ ಮೇ. : ಹಿಂದಿನ ಸಣ್ಣ ನೀರಾವರಿ ವಿಭಾಗ, ಕುಷ್ಟಗಿ ಇಲ್ಲಿ ಅಕ್ಟೊÃಬರ್-2015 ರಿಂದ ಜನವರಿ-2016 ರವರೆಗಿನ ತುಂಡು ಗುತ್ತಿಗೆ ಹಗರಣಕ್ಕೆ ಸಂಬಂಧಿಸಿದಂತೆ ಸಾರ್ವಜನಿಕ ಲೆಕ್ಕಪತ್ರಸಮಿತಿಯ ಶಿಫಾರಸ್ಸಿನಂತೆ ಕ್ರಮಕೈಗೊಳ್ಳಬೇಕಾಗಿದ್ದು, ಗುತ್ತಿಗೆದಾರರ ಗುತ್ತಿಗೆ ನೊಂದಣಿಗೆ ಸಂಬಂಧಿಸಿದ ಪಾಸ್‌ಪುಸ್ತಕ ಹಾಗೂ ಸ್ಮಾರ್ಟ ಕಾರ್ಡಗಳನ್ನು ಒದಗಿಸಲು ಅವಶ್ಯಕವಾಗಿದೆ.
ಕೊಪ್ಪಳ ನವಲಗುಂದ ಗವಿಮಠ ರಸ್ತೆಯ ಈರಣ್ಣ ನವಲಗುಂದ, ಯಲಬುರ್ಗಾ ತಾಲೂಕಿನ ಕುದರಿಮೋತಿಯ ಬಸವರಾಜ ಹನಮನಟ್ಟಿ, ಲಿಂಗನಬಂಡಿಯ ಮಾಲೇಗೌಡ ಪಿ ಸಾಲಭಾವಿ, ವಜ್ರಬಂಡಿಯ ನಿಂಗಪ್ಪ ಹಳ್ಳಿಗುಡಿ. ಬಳ್ಳಾರಿ ಜಿಲ್ಲೆಯ ಸಂಗನಕಲ್ ನಂ, 79 ವೀರನಗೌಡ ಕಾಲೋನಿ, ವಾರ್ಡ ನಂ 2 ರ ಕ್ಕಿನ್ನೆÃಶ ಸಂಗನಕಲ್. ರಾಯಚೂರರಿನ ಗದ್ವಾಲ್ ರೋಡ್ ದೇವಿ ನಗರದ ನೀಲಕಂಠ, ಸಿಂಧನೂರು ತಾಲೂಕಿನ ಮಲ್ಲಾಪೂರ ಬಸವರಾಜ ನಿಟ್ಟೂರು, ಕಲ್ಲಮಂಗಿಯ ವಿರೇಶ ಕೃಷ್ಣಾಪೂರ, ಗಂಗಾವತಿ ತಾಲೂಕಿನ ಕನಕಗಿರಿ ಚನ್ನಬಸಪ್ಪ ಫ್ರಭುಶೆಟ್ಟರ. ಗಂಗಾವತಿಯ ರಾಯಪುರ ಪೇಟ್ 1ನೇ ವಾರ್ಡ ಶಿವರಾಜ್ ಮಾಳಿ, ಸೈಯ್ಯದ್ ಜಾಕೀರ ಹುಸೇನ್, ಜುಲೈನಗರದ ಈರಣ್ಣ ದೋಳ್. 17ನೇ ವಾರ್ಡ ರಾಮ ಮಠದ ಹತ್ತಿರದ ಹೊನ್ನೂರು ಸಾಬ್ ಗುತ್ತಿ, ಜಯಂತಿ ಹಾಸ್ಟೆÃಲ್ ಜಂಬು ಬಜಾರ ಮೃತ್ಯುಂಜಯ ಹಿರೇಮಠ, ಜಯನಗರ 2ನೇ ಸ್ಟೆÃಜ್‌ನ ರವಿಕಿರಣ ಎಮ್, ಶರಣಬಸವ ಅಡಿವೆಪ್ಪ, ಶರಣಬಸವ ಶರಣಬಸವರಾಜ. ಗಂಗಾವತಿ ತಾಲೂಕಿನ ಕೆಸರಟ್ಟಿ ಹೆಚ್ ಅನಂತರೆಡ್ಡಿ, ಹೆರೂರು ಶರಣಬಸವ ಹಳ್ಳಿ, ಶಿವಕುಮಾರ. ಇವರುಗಳು ಆದೇಶ ಹೊರಡಿಸಿದ 03 (ಮೂರು) ದಿನದೊಳಗಾಗಿ ಕಾರ್ಯಪಾಲಕ ಅಭಿಯಂತರರು, ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ವಿಭಾಗ, ಕೊಪ್ಪಳ ಇವರಿಗೆ ಸಲ್ಲಿಸಬೇಕು. ಮಾಹಿತಿ ನೀಡದೇ ಇದ್ದಲ್ಲಿ ಏಕ ಪಕ್ಷಿಯವಾಗಿ ತಿರ್ಮಾನ ತೆಗೆದುಕೊಳ್ಳಲಾಗುವದು ಎಂದು ಸಣ್ಣ ನೀರಾವರಿ ಮತ್ತು ಅಭಿವೃದ್ಧಿ ವಿಭಾಗದ ಕಾರ್ಯನಿರ್ವಾಹಕ ಇಂಜಿನೀಯರ ತಿಳಿಸಿದ್ದಾರೆ

Please follow and like us:
error