ತುಂಗಭದ್ರೆಗೆ ಪೂಜೆ ಸಲ್ಲಿಸಿದ ಶಾಸಕ ರಾಘವೇಂದ್ರ ಹಿಟ್ನಾಳ

ಕೊಪ್ಪಳ : ಇಂದು ಅಧಿಕೃತವಾಗಿ  ಪೂಜೆ ನಿರ್ವಹಿಸಿದ ಶಾಸಕ ರಾಘವೇಂದ್ರ ಹಿಟ್ನಾಳ ಹಾಗು ಕಾಂಗ್ರೆಸ್ ಮುಖಂಡರು.
 ಕಾಲುವೆಗಳಿಗೆ ನೀರು ಬಿಡಲು, ಪೂಜೆ ಮಾಡಲು ಜಿದ್ದಾಜಿದ್ದಿ  ನಡೆಯುತ್ತಿರುವಂತಿದೆ. ನಿನ್ನೆ ಪೂಜೆ ಮಾಡಿ ನೀರು ಬಿಡಿಸಿದ್ದ ಸಂಸದರ ಪುತ್ರ ಅಮರೇಶ ಕರಡಿ, ಕನಕಗಿರಿ ಶಾಸಕ ಬಸವರಾಜ್ ದಡೆಸೂಗುರು ತಂದೆ. ಇಂದು ತುಂಗಭದ್ರಾ ನದಿಗೆ ಪೂಜೆ ಮಾಡಿದ ಶಾಸಕ .ಮೊದಲ ಬೆಳೆಗೆ ಹಾಗು ಕುಡಿಯುವ ನೀರಿಗೆ ಸಾಕಷ್ಟು ಪ್ರಮಾಣದಲ್ಲಿ ನೀರಿದೆ. ಒಳಹರಿವು ಹೆಚ್ಚಾಗುತ್ತಿರುವ ಹಿನ್ನೆಲೆ ಸಾಕಷ್ಟು ನೀರು ಬರುವ ಸಾಧ್ಯತೆ ಇದೆ. ನಿನ್ನೆ ಬಿಜೆಪಿಯ ಮುಖಂಡರು ಪೂಜೆ ಮಾಡಿದ್ದರ ಬಗ್ಗೆ ಗೊತ್ತಿಲ್ಲ , ಕಾರ್ಖಾನೆಗಳಿಗೆ ಅನಧಿಕೃತವಾಗಿ ನೀರು ಬಿಟ್ಟರೆ ಕ್ರಮ ಅಧಿಕಾರಿಗಳಿಗೆ ಎಚ್ಚರಿಕೆ ನೀಡಲಾಗಿದೆ ಎಂದ ಶಾಸಕ…ಮಾಜಿ ಜಿ.ಪಂ ಅದ್ಯಕ್ಷ ರಾಜಶೇಖರ್ ಹಿಟ್ನಾಳ, ಸುರೇಶ್ ಭೂಮರೆಡ್ಡಿ ಸೇರಿದಂತೆ ಇತರ ಮುಖಂಡರು ಅಧಿಕಾರಿಗಳು ಭಾಗಿ…

Please follow and like us:
error