ತಲ್ಲೂರು ಕೆರೆಗೆ ಯಶ್-ರಾಧಿಕಾ ಭಾಗೀನ ಅರ್ಪಣೆ

ಕೊಪ್ಪಳ : ತಲ್ಲೂರು ಕೆರೆಗೆ ನಾಯಕ ನಟ ಯಶ್-ರಾಧಿಕಾರಿಂದ ಭಾಗೀನ ಅರ್ಪಣೆ .

ಹೆಲಿಕ್ಯಾಪ್ಟರ್ ಮೂಲಕ ತಲ್ಲೂರು ಕೆರೆ ವೀಕ್ಷಣೆ ಮಾಡಿದ ಯಶ್ ದಂಪತಿಿ. ಯಲಬುರ್ಗಾ ತಾಲೂಕಿನ ತಲ್ಲೂರು ಗ್ರಾಮದಲ್ಲಿರುವ ಕೆರೆ

ಯಶೋಮಾರ್ಗದ ಮೂಲಕ ೪ ಕೋಟಿ ವೆಚ್ಚದಲ್ಲಿ ಕೆರೆ ಹೂಳು ಎತ್ತಿರುವ ಯಶ್ . ಕಳದ ಫೆಬ್ರುವರಿ 28 ರಂದು ಕೆರೆ ಹೂಳು ಎತ್ತಲು ಆರಂಭ

ಇತ್ತೋಚಿಗೆ ಸುರಿದ ಮಳೆಗೆ ಕೆರೆ ಸಂಪೂರ್ಣವಾಗಿ ತುಂಬಿದೆ. ಈ ಹಿನ್ನಲೆಯಲ್ಲಿ ಇಂದು ಕೆರೆಗೆ ಬಾಗೀನ ಅರ್ಪಣೆ. ಯಶ್ ರಾಧಿಕಾ ರಿಂದ ಬಾಗೀನ ಅರ್ಪಣೆ

ತಮ್ಮ ನೆಚ್ಚಿನ ಯಶ್ – ರಾಧಿಕಾರನ್ನು ನೋಡಲು ಬಂದಿರುವ ಸಾವಿರಾರು ಜನ

Please follow and like us:
error