ತಮಿಳುನಾಡಿನ ಗೋಲಿಬಾರ್ ಖಂಡಿಸಿ Suci ಪ್ರತಿಭಟನೆ

ಕೊಪ್ಪಳ : ಕೊಪ್ಪಳದಲ್ಲಿ ಎಸ್ ಯುಸಿಐ ಪ್ರತಿಭಟನೆ

ತಮಿಳುನಾಡಿನಲ್ಲಿ ಪ್ರತಿಭಟನಾಕಾರರ ಮೇಲೆ ಗೋಲಿಬಾರ್ ಗೋಲಿಬಾರ್ ನಿಂದ 11 ಜನರು ಸಾವು ಹಿನ್ನೆಲೆ ಪ್ರತಿಭಟನೆಗಿಳಿದ suci.

ಸ್ಟೇರ್ ಲೈಟ್ ಘಟಕದಿಂದ ಹೊರಸೂಸುವ ವಿಷಾನಿಲ ವಿರುದ್ಧ ಪ್ರತಿಭಟಬೆ ನಡೆಸಿದ ಕಾರ್ಮಿಕರು. ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಹಿನ್ನೆಲೆ ಪ್ರತಿಭಟನೆ

ತಮಿಳುನಾಡು ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡಿದ ಎಸ್ ಯುಸಿಐ ಕಾರ್ಯಕರ್ತರು. ತೂತ್ತುಕುಡಿಯಲ್ಲಿ ಸ್ಟೇರ್ ಲೈಟ್ ಘಟಕದ ವಿರುದ್ಧ ಪ್ರತಿಭಟನೆ ಮಾಡಿದವರ ಮೇಲೆ ಗೋಲಿಬಾರ್ ಶಾಂತಿಯುತವಾಗಿ ಪ್ರತಿಭಟನೆ ಮಾಡಿದವರ ಮೇಲೆ ಗೋಲಿಬಾರ್ ಮಾಡಿದ್ದನ್ನು ಖಂಡಿಸಿದರು. ಎಐಎಡಿಮ್ ಸರ್ಕಾರ ಕೊಲೆಗೆ ಪ್ರಮುಖ ಕಾರಣ ತಮಿಳುನಾಡು ಸರ್ಕಾರದ ಕ್ರಮವನ್ನು ಖಂಡಿಸಿ ಪ್ರತಿಭಟನೆ

ಸರ್ಕಾರದ ವಿರುದ್ಧ ಘೋಷಣೆ ಕೂಗಿದ ಎಸ್ ಯುಸಿಐ ಕಾರ್ಯಕರ್ತರು. ಪೋಲಿಸರ ಗೂಂಡಾ ವರ್ತನೆ ಹಾಗೂ ಸ್ಟೇರ್ ಲೈಟ್‌ ಕಾರ್ಖಾನೆ ವಿರುದ್ಧ ಕಠಿಣ ಕ್ರಮ‌ಕ್ಕೆ ಆಗ್ರಹ