ತಬ್ಲಿಘಿ ಜಮಾತ್ ಸಭೆಗೆ ತೆರಳಿದ್ದವರ ಕೊರೊನಾ ಟೆಸ್ಟ್ ನೆಗೆಟಿವ್

ಕೊಪ್ಪಳ :

ಕೋರೋನಾ ವೈರಸ್ ಸದ್ಯ ಕೊಪ್ಪಳ ಜಿಲ್ಲೆಯ ಜನತೆಗೆ ನೆಮ್ಮದಿಯ ಸುದ್ದಿ ದೆಹಲಿಯ ನಿಜಾಮುದ್ದೀನ್ ತಬ್ಲಿಘಿ ಜಮಾತ್ ಸಭೆಗೆ ತೆರಳಿದ್ದ ಮುಸ್ಲಿಂ ಬಾಂಧವರು ತಬ್ಲಿಘಿ ಜಮಾತ್ ಸಭೆಯಲ್ಲಿ ಪಾಲ್ಗೊಂಡಿದ್ದ 20 ಜನರ ಗಂಟಲು ದ್ರವ ಪರೀಕ್ಷೆಗೆ ಕಳಿಸಿದ್ದ ಜಿಲ್ಲಾಡಳಿತ ಪರೀಕ್ಷೆಯ ಫಲಿತಾಂಶ ನೆಗೆಟಿವ್ ಆಗಿದ್ದು ಜಿಲ್ಲೆಯ ಜನರ ನಿಟ್ಟುಸಿರು ಬಿಡುವಂತಾಗಿದೆ. ಇದುವರೆಗೂ ಕಳಿಸಿದ್ದ ಎಲ್ಲ ಸ್ಯಾಂಪಲ್‌‌ಗಳ ರಿಜಲ್ಟ್ ನೆಗೆಟಿವ್ ಬಂದಿವೆ

ಆದರೂ ಲಾಕ್‌ಡೌನ್ ಸಡಿಲ ಇಲ್ಲ ಎಂದ ಜಿಲ್ಲಾಧಿಕಾರಿ

ಲಾಕ್‌ಡೌನ್ ಉಲ್ಲಂಘಿಸಿದ 52 ಪ್ರಕರಣ ಜಿಲ್ಲೆ ವಿವಿಧ ಪೊಲೀಸ್ ಠಾಣೆಗಳಲ್ಲಿ ದಾಖಲು

ಸರಕಾರದ ಆದೇಶ ಉಲ್ಲಂಘಿಸಿ ಬೀದಿಗಿಳಿದ, ಸಾಮೂಹಿಕ ಪ್ರಾರ್ಥನೆಗೆ ಮುಂದಾದ 104 ಜನರ ಬಂಧನ

ಇಂದು ಮತ್ತೇ 13 ಜನರ ಗಂಟಲು ದ್ರವವನ್ನು ಪರೀಕ್ಷೆಗೆ ಕಳಿಸಿರುವ ಜಿಲ್ಲಾಡಳಿತ

ಮಂಗಳವಾರದ ಹೊತ್ತಿಗೆ 13 ಜನರ ಗಂಟಲು ದ್ರವ ಪರೀಕ್ಷೆಯ ಫಲಿತಾಂಶ ಸಾಧ್ಯತೆ ಇದೆ.

Please follow and like us:
error