ಡೆಂಗ್ಯೂ ಮಹಾಮಾರಿಗೆ ಮಕ್ಕಳು ಬಲಿ

ಡೆಂಗ್ಯೂ ಮಹಾಮಾರಿಗೆ ಮಕ್ಕಳು ಬಲಿ

ಕೊಪ್ಪಳದ ಗಂಗಾವತಿಯಲ್ಲಿ ಪ್ರಜ್ವಲ್( 8)ಮೃತ ಬಾಲಕ.ಗಂಗಾವತಿಯ ಉಪ್ಪಾರ ಓಣಿಯಲ್ಲಿ ಕಾಣಿಸಿಕೊಂಡ ಡೆಂಗ್ಯೂ.ಅಕ್ಕ ಪಕ್ಕದ ಮನೆಯ ಇಬ್ಬರು ಮಕ್ಕಳು ಬಲಿ.ಅರ್ಚನಾ ಚಳ್ಳಾರಿ(13), ಪ್ರಜ್ವಲ್ (8) ಒಂದೇ ಏರಿಯಾದ ನಿವಾಸಿಗಳು

ಪ್ರಜ್ವಲ್ ಬಳ್ಳಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಿಸದೆ ಪ್ರಜ್ವಲ್ ಸಾವು.ಗಂಗಾವತಿಯಲ್ಲಿ ಹೆಚ್ಚುತ್ತಿದೆ ಡೆಂಗ್ಯೂ ಬಲಿಆದರೂ ಇನ್ನೂ ಎಚ್ಚೆತ್ತುಕೊಂಡಿಲ್ಲ ಆರೋಗ್ಯ ಇಲಾಖೆ

Please follow and like us:

Related posts